ಶಿವಮೊಗ್ಗ ಬಳಿಕ ಭದ್ರಾವತಿಯಲ್ಲಿ ವಾಹನ ಸವಾರರಿಗೆ ಪೊಲೀಸರ ಶಾಕ್!
SHIVAMOGGA | BHADRAVATI | Dec 5, 2023 | ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಎಸ್ಪಿ ಮಿಥುನ್ ಕುಮಾರ್ ಹಾಗೂ ಭದ್ರಾವತಿ ಸೇರಿ ನಗರದ ಉಪವಿಭಾಗದ ಪೊಲೀಸರು ನಿನ್ನೆ ಸೋಮವಾರ ವಾಹನ ಸವಾರರಿಗೆ ಪೂರ್ಣ ಪ್ರಮಾಣದ ಐಎಸ್‌ಐ ಪ್ರಮಾಣೀಕೃತ ಹೆಲೈಟ್ ಧರಿಸಿ ರಸ್ತೆ ಸಂಚಾರ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಿದರು. ನಗರದ ಬಿ.ಎಚ್. ರಸ್ತೆ, ಅಂಬೇಡ್ಕರ್‌ವೃತ್ತದಲ್ಲಿ ವಾಹನ ಸವಾರರಿಗೆ ತಿಳಿ ಹೇಳಿದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಅರ್ಧ ಹೆಲೈಟ್ ಧರಿಸದಂತೆ ಸೂಚನೆ ನೀಡಿದ್ದರೂ … Read more