ಬೆಳಗ್ಗೆ ಬೆಳಗ್ಗೆ ಹುಷಾರ್! ಬೈಕ್ನಲ್ಲಿ ಬೆನ್ನಟ್ಟಿ ನಡೆಸ್ತಾರೆ ಕ್ರೈಂ ! ಚಿಕ್ಕಲ್ನಲ್ಲಿ ಏನು ನಡೆಯಿತು ಗೊತ್ತಾ?
KARNATAKA NEWS/ ONLINE / Malenadu today/ Jul 15, 2023 SHIVAMOGGA NEWS ಶಿವಮೊಗ್ಗ ನಗರದ ಚಿಕ್ಕಲ್ ಬಳಿಯಲ್ಲಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಹೋದ ಘಟನೆ ಬಗ್ಗೆವರದಿಯಾಗಿದೆ. ನಡೆದಿದ್ದೇನು ? ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನ ತಡೆದಿದ್ದಾರೆ. ಮಾತನಾಡುತ್ತಲೇ ಮಹಿಳೆಯ ಕುತ್ತಿಗೆಗೆ ಕೈ ಹಾಕಿ, ಸರ ಕಿತ್ತಿದ್ದಾರೆ. ಈ ವೇಳೆ ಮಹಿಳೆ ತಮ್ಮ ಸರವನ್ನು ಹಿಡಿದುಕೊಂಡಿದ್ದರಿಂದ, ಅರ್ಧ ಸರ ಮಾತ್ರ ಕಳ್ಳರ … Read more