ಕೆರಳಿದ ರಾಘವೇಂದ್ರ | ಲಂಚ ಕೊಟ್ಟರೇ ಹಟ್ಟಿಹಬ್ಬ ಮಾಡೋಕೆ ಬಿಡ್ತೀರಿ! ಪೊಲೀಸ್ ಇಲಾಖೆಗೆ ಸಂಸದನ ವಾರ್ನಿಂಗ್! VIDEO
KARNATAKA NEWS / ONLINE / Malenadu today/ Nov 18, 2023 SHIVAMOGGA NEWS Shikaripura | Malnenadutoday.com | ಅವನ್ಯಾರೋ ಪೊಲೀಸ್ ಫೋನ್ ತೆಗೆಯಲ್ಲ, ರೈತರು ಫೋನ್ ಮಾಡಿದ್ರೆ ನಿಮ್ಮ ಸಬ್ ಇನ್ಸ್ಪೆಕ್ಟರ್ ಫೋನ್ ಮಾಡಿದ್ರೆ ತೆಗೆಯೋಲ್ಲ.. ನೀವು ರೈತರ ಮಕ್ಕಳು ತಾನೆ… ನಿಮ್ಮ ಅಪ್ಪಂದಿರು ರೈತರು ಮಕ್ಕಳು ತಾನೆ. ಎಷ್ಟು ಕಡೆ ಲಂಚ ತೆಗೆದುಕೊಂಡು ಹಟ್ಟಿಹಬ್ಬ ಮಾಡಿದ್ದು.. ನಮ್ಮ ಹತ್ರ ಪಟ್ಟಿಯಿಲ್ವಾ… ಹೀಗೆ ಸಂಸದ ಬಿ.ವೈ.ರಾಘವೇಂದ್ರರವರು ಪೊಲೀಸ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಶಿಕಾರಿಪುರ … Read more