ಡಿಗ್ರಿಯಾದವರಿಗೆ 3 ಸಾವಿರ/ ಡಿಪ್ಲೋಮಾ ಓದಿದವರಿಗೆ 1.5 ಸಾವಿರ! ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ಪ್ಯಾಕೇಜ್​ಗೆ ಶಿವಮೊಗ್ಗದಲ್ಲಿ ಸಂಭ್ರಮ

MALENADUTODAY.COM  |SHIVAMOGGA| #KANNADANEWSWEB ಮುಂಬರುವ  ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್​ ನೀಡುತ್ತಿದೆ. ಇದಕ್ಕೆ ಪೂರಕವಾಗಿ ನಾಲ್ಕನೇ  ಗ್ಯಾರಂಟಿಯಾಗಿ ನಿರುದ್ಯೋಗಿ ಯುವಕರಿಗಾಗಿ ‘ಯುವನಿಧಿ’ ಅಡಿಯಲ್ಲಿ  ನಿರುದ್ಯೋಗ ಭತ್ಯೆ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಇವತ್ತು ಶಿವಮೊಗ್ಗದಲ್ಲಿ  ಎನ್.ಎಸ್.ಯು.ಐ. ಕಾರ್ಯಕರ್ತರು ಭಗವಾನ್ ಮಹಾವೀರ ವೃತ್ತದಲ್ಲಿ ಇಂದು ಸಂಜೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಶಿವಮೊಗ್ಗ ಡಿಸಿ ಆಫೀಸ್ ಆವರಣ ಗೋಮೂತ್ರದಿಂದ ಶುದ್ಧ! ಪೊಲೀಸರು ತಡೆದರೂ ನಡೀತು ಗೋಮೂತ್ರ ಸ್ವಚ್ಚತೆ! ಈ ಸಂದರ್ಭದಲ್ಲಿ  ಮಾತನಾಡಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ … Read more