SHIVAMOGGA CRIME/ ಅನೈತಿಕ ಸಂಬಂಧಕ್ಕೆ ಅಜ್ಜಿಯನ್ನ ಕೊಂದರಾ ? ವೃದ್ಧೆ ಮರ್ಡರ್ ಕೇಸ್ ಬಯಲಾಗಿದ್ದೇಗೆ ಓದಿ
SHIVAMOGGA CRIME / ಶಿವಮೊಗ್ಗದ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದ್ದ ಅಜ್ಜಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಇಲ್ಲಿಯ ನಿವಾಸಿ ರತ್ನಮ್ಮ ಎಂಬವರ ಮೃತದೇಹ ವಾರದ ಹಿಂದೆ ಅವರ ಮನೆಯ ಸಮೀಪ ಪತ್ತೆಯಾಗಿತ್ತು. ಅಲ್ಲದೆ ಇದೊಂದು ಕೊಲೆ ಎಂಬ ಅನುಮಾನ ಮೂಡಿಸಿತ್ತು. ಇದಕ್ಕೆ ಕಾರಣ ವೃದ್ಧೆ ಕತ್ತು ಕೊಯ್ದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಈ ಸಮಬಂಧ ಕೇಸ್ ದಾಖಲಿಸಿಕೊಂಡ ಪೊಲೀಸರು , ಅನುಮಾನದ ಆಧಾರದ ಮೇಲೆ ಸ್ಥಳೀಯ ಮಹಿಳೆಯೊಬ್ಬರನ್ನ ಬಂಧಿಸಿದ್ದರು. ಇದೀಗ ಕೊಲೆಯ ಕಾರಣ ಬಯಲಾಗಿದೆ. ಗೊಂಬೆ ಭವಿಷ್ಯದಲ್ಲಿ ರಾಜಕಾರಣದ ಬಲಾವಣೆಯ … Read more