ಶಿವಮೊಗ್ಗ ಕಾಂಗ್ರೆಸ್​ ಕಚೇರಿ ಎದುರು ಹೈಡ್ರಾಮಾ/ ಟೈರ್​ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ?

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ 2023 ಕಾಂಗ್ರೆಸ್ ಮೂರನೇ ಪಟ್ಟಿ ಶಿವಮೊಗ್ಗದಲ್ಲಿ ಆಕ್ರೋಶದ ಬೆಂಕಿಯನ್ನೆ ಸೃಷ್ಟಿಸಿದೆ.  ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಹಾಗು ಶಿಕಾರಿಪುರ ಕ್ಷೇತ್ರದ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಬಂಡಾಯದ ಕಾವು ಜೋರಾಗಿದೆ. ಶಿವಮೊಗ್ಗ ಕಾಂಗ್ರೆಸ್​ ಕಚೇರಿ ಎದುರು ಹೈಡ್ರಾಮಾ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಹೆಚ್ ಸಿ ಯೋಗೇಶ್ ರವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಿದ್ದಂತೆ. ಟಿಕೆಟ್ ಆಕಂಕ್ಷಿಯಾಗಿದ್ದ ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್​ … Read more

Shikaripura/ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ಧೆ!?

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ 2023 ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.  ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯಲ್ಲಿ ಶಿಕಾರಿಪುರದ ಗೋಣಿ ಮಾಲತೇಶ್​ಗೆ ಟಿಕೆಟ್​ ನೀಡಿತ್ತು. ಇದರ ಬೆನ್ನಲ್ಲೆ  ಕಾಂಗ್ರೆಸ್ ನಿಂದ ಟಿಕೇಟ್ ವಂಚಿತರಾಗಿರುವ ನಾದು ಲಿಂಗಾಯಿತ ಸಮುದಾಯದ ನಾಗರಾಜ್ ಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.  ಈ ಸಂಬಂಧ ಶಿಕಾರಿಪುರದ ಮುದಿಗೌಡರ ಕೇರಿಯಲ್ಲಿ  ಕಾರ್ಯಕರ್ತರ ಸಭೆ ಕರೆದಿದ್ದ ಅವರು, ತಮಗೆ ಟಿಕೆಟ್ … Read more