ಏನೂ ಮಾಡದೇನೆ ನಿಮ್ ಅಕೌಂಟ್​ಗೆ ₹10 ಸಾವಿರ ರೂಪಾಯಿ ಬರುತ್ತೆ! ನಂಬ್ತೀರಾ?

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS ಪ್ರತಿಸಲವೂ ಆನ್​ಲೈನ್​ನಲ್ಲಿ ಬರುವ ಆಮೀಷಗಳನ್ನು ನಂಬಿ ಕ್ಲಿಕ್ ಮಾಡಬೇಡಿ ಎಂದು ಹೇಳುತ್ತಲೇ ಇರುತ್ತೇವೆ. ಆದಾಗ್ಯು ನಂಬಿ ಮೋಸಹೋಗುವವರ ಸಂಖ್ಯೆ ಸೈಬರ್​ ಪೊಲೀಸ್ ಸ್ಟೇಷನ್​ನಲ್ಲಿ ಜಾಸ್ತಿಯಾಗುತ್ತಲೇ ಇದೆ.  7 ಲಕ್ಷ ಗುಳುಂ 10 ಸಾವಿರ ಕೊಟ್ಟು  ಏಳು ಲಕ್ಷ ಹಣವನ್ನು ಆನ್​ಲೈನ್​ನಲ್ಲಿ ಲೂಟಿ ಮಾಡಿದ ಪ್ರಕರಣವೊಂದು ಶಿವಮೊಗ್ಗದ ಸಿಇಎನ್ ಪೊಲೀಸ್ ಸ್ಟೇಷನ್ (CEN Police Station Shimoga)  ನಲ್ಲಿ ದಾಖಲಾಗಿದೆ. ಪ್ರಕರಣದಲ್ಲಿ ವರ್ಕ್​ … Read more

ರೋಡಲ್ಲೆ ಗಾಂಜ ಮಾರ್ತಿದ್ದ ಆರೋಪಿಗಳು! ಪೊಲೀಸರ ರೇಡ್​ನಲ್ಲಿ ಸಿಕ್ಕ ಮಾದಕವಸ್ತು ಎಷ್ಟು ಗೊತ್ತಾ?

ರೋಡಲ್ಲೆ ಗಾಂಜ ಮಾರ್ತಿದ್ದ ಆರೋಪಿಗಳು! ಪೊಲೀಸರ ರೇಡ್​ನಲ್ಲಿ ಸಿಕ್ಕ ಮಾದಕವಸ್ತು ಎಷ್ಟು ಗೊತ್ತಾ?

    MALENADUTODAY.COM | SHIVAMOGGA  | #KANNADANEWSWEB ಶಿವಮೊಗ್ಗ ಸಿಇಎನ್ ಪೊಲೀಸರು ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಮೊನ್ನೆ  ಬೆಳಗ್ಗೆ ಅಂದರೆ 23 ರಂದು ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆ ಹತ್ತಿರ ಸಾರ್ವಜನಿಕರ ರಸ್ತೆಯಲ್ಲಿ ಇಬ್ಬರು  ಅಕ್ರಮವಾಗಿ ಮಾದಕ ವಸ್ತು  ಮಾರಾಟ ಮಾಡ್ತಿದ್ಧಾರೆ ಎಂಬ ಮಾಹಿತಿ ಸಿಇಎನ್ ಸ್ಟೇಷನ್​ಗೆ ಬಂದಿದೆ.  ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಗಾಂಜಾ ಮಾರುತ್ತಿರುವವರು ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.  ಸದ್ಯ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ 1)ಧನುಶ್ … Read more

ಕೋವಿಡ್ ಟೈಂನಲ್ಲಿ ರಜೆ ಕೇಳಿ ಹೋಗಿದ್ದ ಕಾನ್​ಸ್ಟೇಬಲ್​ ಕಾಣೆ! ಮಾಳೂರು ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಯ್ತು ಕೇಸ್​

MALENADUTODAY.COM | SHIVAMOGGA  | #KANNADANEWSWEB ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸ್ ಸ್ಟೇಷನ್​ನಲ್ಲಿ ಕೆಲಸ ಮಾಡುತ್ತಿದ್ದ ಪೇದೆಯೊಬ್ಬರು ಕಾಣೆಯಾಗಿದ್ದಾರೆ ಎಂಬ ದೂರೊಂದು ಅದೇ ಸ್ಟೇಷನ್​ನಲ್ಲಿ ದಾಖಲಾಗಿದ್ದು, ಆ ಸಂಬಂಧ ಎಫ್​ಐಆರ್ ಕೂಡ ದಾಖಲಾಗಿದೆ.  ದಿನಾಂಕ: 07-12-2021 ರಿಂದ ಮಾಳೂರು ಪೊಲೀಸ್ ಠಾಣೆಯಲ್ಲಿ (MALURU POLICE STATION) ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಸಂತೋಷ್ ಕುಮಾರ್ ಎಂಬವರು ಕೋವಿಡ್ ಪಾಸೀಟಿವ್ ಬಂದ ಹಿನ್ನೆಲೆಯಲ್ಲಿ  24-01-2022 ರಿಂದ ದಿನಾಂಕ:31-01-2022 ರ ವಿಶೇಷ ರಜೆ ತೆಗೆದುಕೊಂಡಿದ್ದರಂತೆ.  ಆನಂತರ  … Read more

Remote Desktop Application ಮೂಲಕ ನಾಲ್ಕು ಲಕ್ಷ ರೂಪಾಯಿ ಖಾಲಿ ಮಾಡಿದ್ರು! ಹೀಗೂ ನಡೆಯುತ್ತದೆ ಆನ್​ಲೈನ್​ ವಂಚನೆ! ಶಿವಮೊಗ್ಗದಲ್ಲಿ ಮೊದಲ ಕೇಸ್

MALENADUTODAY.COM | SHIVAMOGGA  | #KANNADANEWSWEB ಆನ್​ಲೈನ್​ ಫ್ರಾಡ್​ ಕೇಸ್ಗಳು ಸಾಮಾನ್ಯವಾಗಿ ಒಟಿಪಿ ಪಡೆಯುವ ಮೂಲಕ ನಡೆಯುತ್ತವೇ ಇದೀಗ ಶಿವಮೊಗ್ಗದಲ್ಲಿ(shivamogga) ಬೇರೆಯದ್ದೆ ರೀತಿಯಲ್ಲಿ ಮೋಸವೊಂದು ನಡೆದಿದೆ. ದೂರದಿಂದ ಇನ್ನೊಬ್ಬರ ಮೊಬೈಲ್ ಅಥವಾ ಪಿಸಿಯಲ್ಲಿ ವರ್ಕ್​ ಮಾಡುವ ಅಥವಾ ರಿಪೇರಿ ಮಾಡುವ ಆನ್​ಲೈನ್​ ಸಾಪ್ಟ್​ವೇರ್ ಅಪ್ಲಿಕೇಶನ್ ಮೂಲಕ, (Remote Desktop Application)ಇಲ್ಲಿನ ನಿವಾಸಿಯೊಬ್ಬರ ಅಕೌಂಟ್​ನಿಂದ  ನಾಲ್ಕು ಲಕ್ಷ ರೂಪಾಯಿಯನ್ನು ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗ ಪೊಲೀಸರಿಗೆ ದೂರು ದಾಖಲಾಗಿದ್ದು, ಆನ್​ಲೈನ್ ಫ್ರಾಡ್ ಕೇಸ್ ದಾಖಲಾಗಿದೆ.  READ | BREAKING … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು