ಬುಧವಾರದ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ಯೋಗ; ಬಾಕಿ ಹಣ ವಸೂಲಿ?ಶುಭದಿನ

shivamogga Today Horoscope 28 January 2026

shivamogga Today Horoscope 28  |  ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ ಕಾಲ, ಶಿಶಿರ ಋತು ಹಾಗೂ ಮಾಘ ಮಾಸದ ಇಂದು ಶುಕ್ಲ ಪಕ್ಷದ ದಶಮಿ ತಿಥಿಯು ಮಧ್ಯಾಹ್ನ 2.35 ರವರೆಗೆ ಇದ್ದು, ತದನಂತರ ಏಕಾದಶಿ ಆರಂಭವಾಗಲಿದೆ. ಕೃತ್ತಿಕಾ ನಕ್ಷತ್ರವು ಬೆಳಿಗ್ಗೆ 7.51 ರವರೆಗೆ ಇರಲಿದ್ದು, ನಂತರ ರೋಹಿಣಿ ನಕ್ಷತ್ರವು ನಾಳೆ ಮುಂಜಾನೆ 6.09 ರವರೆಗೆ ಇರಲಿದೆ. ಅಮೃತ ಘಳಿಗೆಯು ರಾತ್ರಿ 3.10 ರಿಂದ 4.39 ರವರೆಗೆ ಇರಲಿದೆ ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ … Read more