ಶಿವಮೊಗ್ಗ | ಬಂಗಾರವಾಯ್ತು ಬೆಳ್ಳಿ : ಕೆಜಿ ಬೆಳ್ಳಿಗೆ 3.64 ಲಕ್ಷ, 10 ಗ್ರಾಂ ಚಿನ್ನಕ್ಕೆ 1.67 ಲಕ್ಷ

ಇಂದಿನ ಚಿನ್ನ ಮತ್ತು ಬೆಳ್ಳಿ ದರ: ಕೆಜಿಗೆ 3.64 ಲಕ್ಷ ರೂ. ತಲುಪಿದ ಬೆಳ್ಳಿ Gold and Silver Prices Hike in shivamogga Silver Reaches 3.64 Lakh per Kg

Shivamogga  | shivamogga Silver Reaches 3.64 Lakh per Kg | ಮಾರುಕಟ್ಟೆಯಲ್ಲಿ ವಾರದ ಆರಂಭದಲ್ಲಿ ಚಿನ್ನ ಬೆಳ್ಳಿ ಮತ್ತೆ ಬೆಲೆ ಏರಿಸಿಕೊಂಡಿದೆ. ನಿನ್ನೆ ದಿನ ಅಂದರೆ ಸೋಮವಾರದ ವಹಿವಾಟಿನಲ್ಲಿ ಹಳದಿ ಲೋಹ ಮತ್ತು ಬೆಳ್ಳಿಯ ಧಾರಣೆಯಲ್ಲಿ ಏರಿಕೆಯಾಗಿದೆ.  ಶುದ್ಧ 24 ಕ್ಯಾರೆಟ್ ಚಿನ್ನದ ರೇಟು ಪ್ರತಿ 10 ಗ್ರಾಂಗೆ 1,67,590 ರೂಪಾಯಿಗಳಿಗೆ ತಲುಪಿದೆ. ಇತ್ತ ಬೆಳ್ಳಿ ದರ ಪ್ರತಿ ಕೆಜಿಗೆ 3,64,105 ರೂಪಾಯಿಗಳ ಗಡಿ ಮುಟ್ಟಿದೆ.  ಶಿವಮೊಗ್ಗದಲ್ಲಿ ತಂಬಾಕು ಉತ್ಪನ್ನಗಳ ಕಾಳಸಂತೆ, ಶಿಕ್ಷಕರು ಮತ್ತು … Read more