ಶಿವಮೊಗ್ಗ | ಬಂಗಾರವಾಯ್ತು ಬೆಳ್ಳಿ : ಕೆಜಿ ಬೆಳ್ಳಿಗೆ 3.64 ಲಕ್ಷ, 10 ಗ್ರಾಂ ಚಿನ್ನಕ್ಕೆ 1.67 ಲಕ್ಷ

This Article Written by / ajjimane ganesh / ಜನವರಿ 27, 2026

ಇಂದಿನ ಚಿನ್ನ ಮತ್ತು ಬೆಳ್ಳಿ ದರ: ಕೆಜಿಗೆ 3.64 ಲಕ್ಷ ರೂ. ತಲುಪಿದ ಬೆಳ್ಳಿ Gold and Silver Prices Hike in shivamogga Silver Reaches 3.64 Lakh per Kg

Shivamogga  | shivamogga Silver Reaches 3.64 Lakh per Kg | ಮಾರುಕಟ್ಟೆಯಲ್ಲಿ ವಾರದ ಆರಂಭದಲ್ಲಿ ಚಿನ್ನ ಬೆಳ್ಳಿ ಮತ್ತೆ ಬೆಲೆ ಏರಿಸಿಕೊಂಡಿದೆ. ನಿನ್ನೆ ದಿನ ಅಂದರೆ ಸೋಮವಾರದ ವಹಿವಾಟಿನಲ್ಲಿ ಹಳದಿ ಲೋಹ ಮತ್ತು ಬೆಳ್ಳಿಯ ಧಾರಣೆಯಲ್ಲಿ ಏರಿಕೆಯಾಗಿದೆ. 

ಇಂದಿನ ಚಿನ್ನ ಮತ್ತು ಬೆಳ್ಳಿ ದರ: ಕೆಜಿಗೆ 3.64 ಲಕ್ಷ ರೂ. ತಲುಪಿದ ಬೆಳ್ಳಿ Gold and Silver Prices Hike in  shivamogga Silver Reaches 3.64 Lakh per Kg
ಇಂದಿನ ಚಿನ್ನ ಮತ್ತು ಬೆಳ್ಳಿ ದರ: ಕೆಜಿಗೆ 3.64 ಲಕ್ಷ ರೂ. ತಲುಪಿದ ಬೆಳ್ಳಿ Gold and Silver Prices Hike in shivamogga Silver Reaches 3.64 Lakh per Kg

ಶುದ್ಧ 24 ಕ್ಯಾರೆಟ್ ಚಿನ್ನದ ರೇಟು ಪ್ರತಿ 10 ಗ್ರಾಂಗೆ 1,67,590 ರೂಪಾಯಿಗಳಿಗೆ ತಲುಪಿದೆ. ಇತ್ತ ಬೆಳ್ಳಿ ದರ ಪ್ರತಿ ಕೆಜಿಗೆ 3,64,105 ರೂಪಾಯಿಗಳ ಗಡಿ ಮುಟ್ಟಿದೆ. 

ಶಿವಮೊಗ್ಗದಲ್ಲಿ ತಂಬಾಕು ಉತ್ಪನ್ನಗಳ ಕಾಳಸಂತೆ, ಶಿಕ್ಷಕರು ಮತ್ತು ಪೋಷಕರೇ ಗಮನಿಸಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಕಳೆದ ಶನಿವಾರಕ್ಕೆ ಹೋಲಿಸಿದರೆ ಚಿನ್ನದ ದರದಲ್ಲಿ 2,590 ರೂಪಾಯಿ ಹಾಗೂ ಬೆಳ್ಳಿಯ ದರದಲ್ಲಿ ಬರೋಬ್ಬರಿ 9,805 ರೂಪಾಯಿಗಳಷ್ಟು ಹೆಚ್ಚಳ ಕಂಡುಬಂದಿದೆ. ಶನಿವಾರ ಚಿನ್ನದ ಬೆಲೆ 1.65 ಲಕ್ಷ ರೂಪಾಯಿ ಹಾಗೂ ಬೆಳ್ಳಿ ದರವು 3,54,300 ರೂಪಾಯಿಗಳಷ್ಟಿತ್ತು. 

ಲಂಡನ್ ಮಾರುಕಟ್ಟೆಯಲ್ಲಿ ಸೋಮವಾರ ಒಂದು ಔನ್ಸ್ ಚಿನ್ನದ ಬೆಲೆ 5,111 ಡಾಲರ್‌ಗೆ ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ದರ ಪ್ರತಿ ಔನ್ಸ್‌ಗೆ 110 ಡಾಲರ್ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ದಾಖಲೆ ನಿರ್ಮಿಸಿದೆ 

ಇಂದಿನ ಚಿನ್ನ ಮತ್ತು ಬೆಳ್ಳಿ ದರ: ಕೆಜಿಗೆ 3.64 ಲಕ್ಷ ರೂ. ತಲುಪಿದ ಬೆಳ್ಳಿ Gold and Silver Prices Hike in shivamogga Silver Reaches 3.64 Lakh per Kg
Silver Price Hits All-Time High

ಬೆಂಗಳೂರಿಗೆ ಹೋಗಬೇಕಿಲ್ಲ! ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಲಭ್ಯವಿದೆ ಅತ್ಯಾಧುನಿಕ ಲೇಸರ್ ಶಸ್ತ್ರಚಿಕಿತ್ಸೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಇಂದಿನ ಚಿನ್ನ ಮತ್ತು ಬೆಳ್ಳಿ ದರ: ಕೆಜಿಗೆ 3.64 ಲಕ್ಷ ರೂ. ತಲುಪಿದ ಬೆಳ್ಳಿ Gold and Silver Prices Hike in shivamogga Silver Reaches 3.64 Lakh per Kg

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ಮಲೆನಾಡು ಟುಡೆ

ಮುಂದಿನ ಸುದ್ದಿ ಒದಿ