ತೀರ್ಥಹಳ್ಳಿ ಗುಡ್ಡದ ಮೇಲೆ ಸಿಕ್ಕ ಶವ!/ ಟಿಪ್ಪುನಗರದಲ್ಲಿ ಸಿಕ್ಕಿಬಿದ್ದ ಆಸಾಮಿ/ ಬೈಕ್ ಮಾಲೀಕರೆ ಎಚ್ಚರ! ಶಿವಮೊಗ್ಗ ಸುದ್ದಿಗಳು
Shivamogga short news ನಾಪತ್ತೆಯಾಗಿದ್ದ ಕೃಷಿಕನ ಶವ ಪತ್ತೆ Shivamogga short news ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹೊನ್ನೇತಾಳು ಗ್ರಾಮದ ಚಂಗಾರು ನಿವಾಸಿ, 59 ವರ್ಷದ ರಮೇಶ್ ಎಂಬ ಕೃಷಿಕ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 26 ರಂದು ಕೃಷಿ ಕೆಲಸಕ್ಕೆಂದು ತೋಟಕ್ಕೆ ತೆರಳಿದ್ದ ಇವರು ಮರಳಿ ಬಂದಿರಲಿಲ್ಲ. ಗ್ರಾಮಸ್ಥರು, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ ಮಳೆಯ ನಡುವೆಯೂ ತೀವ್ರ ಶೋಧ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಕಲ್ಲುಗುಡ್ಡ ಸಮೀಪ ರಮೇಶ್ … Read more