shivamogga news : ಐರನ್ ಕ್ಯಾಸ್ಟಿಂಗ್ ಯಂತ್ರ ಸ್ಪೋಟ | 4 ಜನ ಕಾರ್ಮಿಕರಿಗೆ ಗಂಭೀರ ಗಾಯ
shivamogga news : ಐರನ್ ಕ್ಯಾಸ್ಟಿಂಗ್ ಯಂತ್ರ ಸ್ಪೋಟ | 4 ಜನ ಕಾರ್ಮಿಕರಿಗೆ ಗಂಭೀರ ಗಾಯ ಶಿವಮೊಗ್ಗ ಜಿಲ್ಲೆಯಲ್ಲಿರುವ ಅಬ್ಬಲಗೆರೆ ಕೃಷಿ ವಿವಿಯ ಬಳಿ ಇರುವ ಇಂಡಿಯಾ ಪಿಸ್ಟನ್ ಲಿಮಿಟೆಡ್ ಕಂಪನಿಯಲ್ಲಿ ಇಂದು ಬೆಳಿಗ್ಗೆ ಐರನ್ ಕ್ಯಾಸ್ಟಿಂಗ್ ಮಾಡುತ್ತಿರುವಾಗ ಯಂತ್ರ ಸಿಡಿದಿದೆ. ಇದರ ಪರಿಣಾಮ 4 ಜನ ಕಾರ್ಮಿಕರ ಕಾಲಿಗೆ ಸುಟ್ಟ ಗಾಯಗಳಾಗಿವೆ. ಇಂದು ಬೆಳಿಗ್ಗೆ ಸುಮಾರು 7:30 ರ ಹೊತ್ತಿಗೆ ಫಸ್ಟ್ ಶಿಫ್ಟ್ನಲ್ಲಿ ಕೆಲಸಕ್ಕೆ ಕಾರ್ಮಿಕರು ಐರನ್ ಕ್ಯಾಸ್ಟಿಂಗ್ ಮಾಡುತ್ತಿದ್ದರು. ಆವೇಳೆ ಯಂತ್ರ ಸಿಡಿದಿದೆ. … Read more