shivamogga fast news : ಎಸ್ ಡಿ ವಿದ್ಯಾ ಸಾಗರ್​ಗೆ ಪಿ ಹೆಚ್ ​ಡಿ ಸೇರಿದಂತೆ ಟಾಪ್​ 03 ಚಟ್​ಪಟ್​ ನ್ಯೂಸ್​

shivamogga fast news

shivamogga fast news :  ವಿದ್ಯಾಸಾಗರ್ ಎಸ್.ಡಿ ಗೆ ಪಿಹೆಚ್​ಡಿ ಶಿವಮೊಗ್ಗ :  ಶಿವಮೊಗ್ಗದ ವಿದ್ಯಾನಗರದ ಪರಿಮಳ ಮತ್ತು ಎಸ್.ವಿ.ದಾನಪ್ಪನವರ್ ರವರ ಮಗ ವಿದ್ಯಸಾಗರ್ ಎಸ್.ಡಿ.  ಸಹಾಯಕ ಪ್ರಾಧ್ಯಾಪಕರು ನಿಟ್ಟೆ ಮೀನಾಕ್ಷಿ ಇಂಜಿನಿಯರಿಂಗ್ ಕಾಲೇಜು ಬೆಂಗಳೂರು ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ. ಕುವೆಂಪು ವಿಶ್ವವಿದ್ಯಾಲಯದ ಪ್ರೋ.ಪ್ರಭಾಕರ್.ಸಿ.ಜೆ ಮಾರ್ಗದರ್ಶನದಲ್ಲಿ ವಿಷನ್ ಬೇಸಡ್ ಲೇನ್ ಡಿಪಾರ್ಚರ್ ವಾರ್ನಿಂಗ್ ಅಪ್ರೋಚ್ ಫರ್ ಡ್ರೈವರ್ ಅಸಿಸ್ಟಾಂನ್ಸ್ ಕುರಿತು ಮಂಡಿಸಿದ ಪ್ರೌಢ ಪ್ರಬಂಧವನ್ನ ಕುವೆಂಪು ವಿಶ್ವವಿದ್ಯಾಲಯ ಮಾನ್ಯ ಮಾಡಿದೆ‌. shivamogga fast … Read more