ಮುಗಿಲು ಮುಟ್ಟಿದ ಪುರದಾಳು ಗ್ರಾಮಸ್ಥರ ಆಕ್ರೋಶ : ಬೆಳೆ ಸುರಿದು ಪ್ರತಿಭಟನೆ : ಕಾರಣವೇನು 

Shivamogga Farmers Protest 

Shivamogga Farmers Protest  ಶಿವಮೊಗ್ಗ : ಕಾಡಾನೆಗಳ ನಿರಂತರ ದಾಳಿಯಿಂದಾಗಿ ಬೆಳೆ ಹಾನಿ ಅನುಭವಿಸಿದ ರೈತರ ಆಕ್ರೋಶವು ಶಿವಮೊಗ್ಗದ ವನ್ಯಜೀವಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (ಡಿಸಿಎಫ್) ಕಚೇರಿ ಆವರಣದಲ್ಲಿ ಇಂದು ಮುಗಿಲು ಮುಟ್ಟಿತ್ತು. ಆನೆಗಳಿಂದ ಹಾನಿಗೊಳಗಾದ ಭತ್ತದ ಸಸಿ, ಅಡಿಕೆ, ಬಾಳೆ ಮತ್ತು ಕಬ್ಬಿನ ಬೆಳೆಗಳನ್ನು ತಂದು ಕಚೇರಿ ಎದುರು ಸುರಿದು, ರೈತರು ರಾಜ್ಯ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. Shivamogga Farmers Protest  ಡಿಸಿಎಫ್ ಕಚೇರಿ ಎದುರು … Read more