ಆಗುಂಬೆಯಲ್ಲಿ 2 ಸಾಗರದಲ್ಲಿ ಒಂದು : ಕಳೆದೆರಡು ದಿನಗಳಲ್ಲಿ 3 ಅಪಘಾತ

Agumbe Police Station 

Agumbe Police Station : ಅಗುಂಬೆ ಹಾಗೂ ಸಾಗರದಲ್ಲಿ ಕಳೆದೆರಡು ದಿನದಲ್ಲಿ ಮೂರು ವಾಹಾನ ಅಪಘಾತಗಳು ಸಂಭವಿಸಿವೆ. ಈ ದುರ್ಘಟನೆಗಳಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ Agumbe Police Station  ಕಾರು ಹಾಗೂ ಬೈಕ್​ ನಡುವೆ ಅಪಘಾತ ಆಗಸ್ಟ್​ 16 ರಂದು ಆಗುಂಬೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕಾರು ಹಾಗೂ ಬೈಕ್​ ನಡುವೆ ಭೀಕರ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಬೈಕ್ ಸವಾರನಿಗೆ ತೀವ್ರ ಗಾಯಗಳಾಗಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ERV ಸಿಬ್ಬಂದಿ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. … Read more