absconding Accused Arrested After 15 Years / 15 ವರ್ಷಗಳಿಂದ ಹುಡುಕುತ್ತಿದ್ದ ಶಿಕಾರಿಪುರದ ಆರೋಪಿ ಹೊನ್ನಾವರದಲ್ಲಿ ಅರೆಸ್ಟ್
absconding Accused Arrested After 15 Years 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ: ಶಿರಸಿ ಪೊಲೀಸರ ಮಹತ್ವದ ಕಾರ್ಯಾಚರಣೆ ಯಶಸ್ವಿ Uttara kannada / ಉತ್ತರ ಕನ್ನಡ : ಜಿಲ್ಲೆಯ ಶಿರಸಿ ನಗರ ಪೊಲೀಸ್ ಠಾಣೆಯ ಗುನ್ನ ನಂ: 39/2010 (ಸಿಸಿ ನಂ-255/2010, ಎಲ್.ಪಿ.ಸಿ ನಂ 02/2016) ಪ್ರಕರಣದಲ್ಲಿ ಕಳೆದ 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಮೋಹನ್ ಶಿಂದೆ (ಭದ್ರಾಪುರ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ನಿವಾಸಿ) ಎಂಬಾತನನ್ನು ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ … Read more