80 ದಿನದ ಟ್ರೈನಿಂಗ್ ಫಿನಿಶ್ ಡಾ ವಿನಯ್ ಮೇಲೆ ಅಟ್ಯಾಕ್ ಮಾಡಿದ್ದ ಆನೆಗೆ ಕ್ರಾಲ್ನಿಂದ ಬಿಡುಗಡೆ! ದಾವಣಗೆರೆಯಲ್ಲಿ ಪಟಿಂಗನಾಗಿದ್ದ ಅಭಿಮನ್ಯು ಈಗ ಹೇಗಿದ್ಧಾನೆ ಗೊತ್ತಾ?
KARNATAKA NEWS/ ONLINE / Malenadu today/ Jul 3, 2023 SHIVAMOGGA NEWS ಶಿವಮೊಗ್ಗ/ ಮಹಾಭಾರತದಲ್ಲಿ ಅಭಿಮನ್ಯೂ ಚಕ್ರವ್ಯೂಹವನ್ನೇ ಭೇದಿಸಿದರೂ ಅದರಿಂದ ಹೊರಕ್ಕೆ ಬರಲು ಆತನಿಗೆ ಸಾಧ್ಯವಾಗಲಿಲ್ಲ. ಆದರೆ ಈ ಅಭಿಮನ್ಯು ಎಂಬತ್ತು ದಿನಗಳ ಕಾಲ ಚಕ್ರವ್ಯೂಹದಲ್ಲಿದ್ದು ಅದನ್ನ ಭೇದಿಸಿಕೊಂಡು ವಿನಯವಂತನಾಗಿ ಹೊರಬಂದಿದೆ. 80 ದಿನಗಳ ಕಾಲ ಕ್ರಾಲ್ನಲ್ಲಿದ್ದು, ಇಂದು ಅಭಿಮನ್ಯು ಹೊರಬಂದಾಗ ಆತನಲ್ಲೂ ಸಂತಸವಿತ್ತು, ಅಲ್ಲಿದವರ ಮೊಗದಲ್ಲೂ ಸಂತಸ ಮನೆ ಮಾಡಿತ್ತು. ಚಕ್ರವ್ಯೂಹದಿಂದ ಹೊರಬಂದ ಅಭಿಮನ್ಯು ಓರ್ವ ಮಹಿಳೆ ಮತ್ತು ಮಗುವಿನ ಪ್ರಾಣತೆಗೆದಿದ್ದ ಹಾಗು … Read more