ಶಿವಮೊಗ್ಗ-ಸಾಗರ ಪೊಲೀಸರ ಕತ್ತಲ ಕಾರ್ಯಾಚರಣೆ! ಒಂದೇ ರಾತ್ರಿ 248 ಕೇಸ್ ದಾಖಲು!
SHIVAMOGGA | Dec 8, 2023 | ಶಿವಮೊಗ್ಗ ಪೊಲೀಸರು Area Domination ವಿಶೇಷ ಗಸ್ತನ್ನ ತೀವ್ರಗೊಳಿಸಿದ್ದಾರೆ. ಪರಿಣಾಮ ನಿನ್ನೆ ಅಂದರೆ ದಿನಾಂಕ : 07-12-2023 ರಂದು ಒಂದೇ ದಿನ ಬರೋಬ್ಬರಿ 248 ಕೇಸ್ಗಳು ದಾಖಲಾಗಿವೆ. Area Domination ವಿಶೇಷ ಗಸ್ತು ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ಮಂಜುನಾಥ ಬಡಾವಣೆ, ಶಿವಮೊಗ್ಗ-ಬಿ ಉಪ ವಿಭಾಗ ವ್ಯಾಪ್ತಿಯ ಎಎ ಕಾಲೋನಿ, ಸೋಮಿನಕೊಪ್ಪ, ರೈಲ್ವೆ ಸ್ಟೇಷನ್ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ, ವಿದ್ಯಾ ಮಂದಿರ, ತಮ್ಮಣ್ಣ ಕಾಲೋನಿ, … Read more