Shivamogga riots ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ನಡೆದಿತ್ತು ಕೋಮುಗಲಭೆ ! JP BIG Exclusive

KARNATAKA |  Jan 14, 2024  |  Shivamogga riots ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ನಗರದಲ್ಲಿ ನಡೆದಿತ್ತು ಕೋಮುಗಲಭೆ ! ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ನಡೆಯಿತು ಹಿಂದು ಕಾರ್ಯಕರ್ತನ ಹತ್ಯೆ ! ಸ್ವಾತಂತ್ರ್ಯ ದಿನವೇ ನಡೆಯಿತು ಶಿವಮೊಗ್ಗದಲ್ಲಿ ಕೋಮು ಗಲಾಟೆ JP BIG Exclusive 1933 ರಲ್ಲಿ ಶಿವಮೊಗ್ಗದಲ್ಲಿ ನಡೆದಿತ್ತು ಕೋಮುಗಲಭೆ ಶಿವಮೊಗ್ಗ ಶಾಂತಿ ಸೌಹಾರ್ದತೆಗೆ ಹೆಸರಾಗಿರವ ಜಿಲ್ಲೆ.ಶಿವಮೊಗ್ಗ ಜಿಲ್ಲೆ ನಿಂತ ನೀರಲ್ಲ.ಇಲ್ಲಿ ಕಲೆಸಾಹಿತ್ಯ ,ಸಂಗೀತ, ರಂಗಭೂಮಿ,ರಾಜಕೀಯ,ಆಧ್ಯಾತ್ಮಿಕ,ಸಾಹಿತ್ಯಿಕ,ವಿಚಾರಧಾರೆಗಳು ಹೊಸತನದೊಂದಿಗೆ ಸದಾ ಹರಿಯುತ್ತಲೇ ಇರುತ್ತದೆ.ಮಲೆನಾಡಿನ ಹಸಿರಿನ ಹಾಸೇ … Read more