ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ವಿರುದ್ಧ ಸುಮುಟೋ ಕೇಸ್! ಕಾರಣ? ಮನೆ ಮುಂದೆ ನಿಲ್ಲಿಸಿದ್ದ ಒಮಿನಿಗೆ ಬೆಂಕಿ, ಎಫ್ಐಆರ್!
KARNATAKA NEWS/ ONLINE / Malenadu today/ Aug 2, 2023 SHIVAMOGGA NEWS ಮನೆ ಮುಂದೆ ನಿಲ್ಲಿಸಿದ್ದ ಒಮಿನಿಗೆ ಬೆಂಕಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನ್ಯೂ ಟೌನ್ ಪೊಲೀಸ್ ಸ್ಟೇಷನ್ (New Town Police Station) ವ್ಯಾಪ್ತಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಒಮಿನಿ ವ್ಯಾನ್ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಪ್ರವೀಣ್ ಎಂಬವರಿಗೆ ಸೇರಿದ ಒಮನಿ ವಾಹನ ಘಟನೆಯಲ್ಲಿ ಅರ್ದಂಬರ್ಧ ಸುಟ್ಟು ಹೋಗಿದೆ. ಇನ್ನೂ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಗಳು ಯಾರು ಎಂಬುದು … Read more