ನಿಮಗೆ ಗೊತ್ತಾ | ಕರಿಮರದ ಬೇಟೆ ಮತ್ತು ಸಾಗರದಲ್ಲಿ ನಡೆದಿದ್ದ ವಾಚರ್ ಕೊಲೆ & 100 KG ಶ್ರೀಗಂಧ ದರೋಡೆ ಕೇಸ್ಗೆ ಏನಿದು ಲಿಂಕ್! JP FLASHBACK
KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com | ಶಿವಮೊಗ್ಗದಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಅಪರೂಪದ ಕರಿಮರವನ್ನ ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡಿದ್ದ ಪ್ರಕರಣವನ್ನ ಭೇದಿಸಿದ್ದರು. ಪ್ರಕರಣದಲ್ಲಿ ಆರೋಪಿಗಳನ್ನ ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಅದರ ಫೋಟೋ ಸೆಷನ್ ನಡೆಸಿ, ವಿವಿಧ ಸೆಕ್ಷನ್ ಹಾಕಿ ಕೇಸ್ ಮಾಡಿದ್ದರು.. ವಿಶೇಷ ಅಂದರೆ, ಈ ಪ್ರಕರಣ ಹಿಂದೊಮ್ಮೆ ಸಾಗರದಲ್ಲಿ ನಡೆದಿದ್ದ ವಾಚರ್ ಕೊಲೆ ಹಾಗೂ ಶ್ರೀಗಂಧ ಕಳ್ಳತನದ ಕೇಸ್ಗೆ … Read more