ನೆಂಟರ ಮದುವೆಗೆ ಹೋಗಬೇಕು ಎಂದು ಒಡವೆ ಪಡೆದುಕೊಂಡ ಮಹಿಳೆಯ ವಿರುದ್ಧ ದಾಖಲಾಯ್ತು ದೂರು! ಕಾರಣ?
KARNATAKA NEWS/ ONLINE / Malenadu today/ Jun 27, 2023 SHIVAMOGGA NEWS ಶಿವಮೊಗ್ಗ ಕೋಟೆ ಪೊಲೀಸ್ ಸ್ಟೇಷನ್ನಲ್ಲಿ ( kote police station shivamogga ) ಕೊಟ್ಟ ಚಿನ್ನ ವಾಪಸ್ ಕೊಡದೇ ವಂಚಿಸಿದ ಆರೋಪ ಸಂಬಂಧ ಕೇಸ್ವೊಂದು ದಾಖಲಾಗಿದೆ. ಈ ಸಂಬಂಧ IPC 1860 (U/s-420,34) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಏನಿದು ಪ್ರಕರಣ ಕಳೆದ 26 ನೇ ತಾರೀಖು ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿರುವ ನಿವಾಸಿಯೊಬ್ಬರು ತಮ್ಮ ಪರಿಚಯಸ್ಥ ಮಹಿಳೆಗೆ … Read more