ಮತ್ತೆ ಶಿವಮೊಗ್ಗ ಸೋಗಾನೆ ವಿಮಾನ ನಿಲ್ದಾಣದ ಹೆಸರಿನ ಚರ್ಚೆ/ ಏರ್ಪೋರ್ಟ್ಗೆ ಇವರ ಹೆಸರನ್ನೇ ಇಡಬೇಕು
ಶಿವಮೊಗ್ಗದ ಸೋಗಾನೆಯಲ್ಲಿ (shivamogga airport news) ನಿರ್ಮಾಣವಾಗುತ್ತಿರುವ ಏರ್ಪೋರ್ಟ್ ಗೆ ಹೆಸರಿಡುವ ಚರ್ಚೆ ಮತ್ತೆ ಮುಂದುವರಿದಿದೆ. ಇತ್ತೀಚೆಗೆ ವಿಶ್ವಮಾನವ ಕುವೆಂಪುರವರ ಹುಟ್ಟುಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಅವರ ಹೆಸರನ್ನ ವಿಮಾನ ನಿಲ್ದಾಣಕ್ಕೆ (shimoga airport construction) ಇಡಬೇಕು ಎಂಬ ಚರ್ಚೆಗಳು ಜೋರಾಗಿ ಕೇಳಿಬಂದಿದ್ದವು. ಅಲ್ಲದೆ ಈ ಸಂಬಂಧ ಹಲವು ಮನವಿಗಳು ಸಲ್ಲಿಕೆಯಾಗಿದ್ದವು. BREAKING NEWS/ ಮತ್ತೊಂದು ಜಲ ದುರಂತ/ ಅಬ್ಬೆ ಪಾಲ್ಸ್ನಲ್ಲಿ ಈಜಲು ಹೋಗಿ ತೀರ್ಥಹಳ್ಳಿ ಯುವಕ ಸಾವು ಇದರ ನಡುವೆ ಇದೀಗ ಶಿವಮೊಗ್ಗವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ … Read more