ಮಲೆನಾಡಲ್ಲಿ ಗಟ್ಟಿಯಾದ ಬೆಲೆ! ಎಲ್ಲೆಲ್ಲಿ ಎಷ್ಟಿದೆ ಅಡಕೆ ರೇಟು? ಓದಿ
Shimoga Arecanut Prices Today ಶಿವಮೊಗ್ಗ | ಮಲೆನಾಡಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೀಗಿದೆ ಸರಕು ಅಥವಾ ಹಸ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 57100 ರೂಪಾಯಿಗಳಿಂದ ಗರಿಷ್ಠ 85520 ರೂಪಾಯಿಗಳವರೆಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆಗೆ ಕನಿಷ್ಠ 51199 ರೂಪಾಯಿ ಹಾಗೂ ಗರಿಷ್ಠ 67000 ರೂಪಾಯಿಗಳ ದರ ಲಭ್ಯವಾಗಿದ್ದರೆ, ರಾಶಿ ಇಡಿ ಕನಿಷ್ಠ 47199 ರೂಪಾಯಿಗಳಿಂದ ಗರಿಷ್ಠ 58699 ರೂಪಾಯಿಗಳವರೆಗೆ ವಹಿವಾಟು ಪೂರೈಸಿದೆ. ಗೊರಬಲು ಕನಿಷ್ಠ 19010 ರೂಪಾಯಿ ದರ … Read more