ಶಿವಮೊಗ್ಗ ಸೇರಿದಂತೆ ಎಲ್ಲೆಲ್ಲಿ ಎಷ್ಟಿದೆ ಅಡಿಕೆ ದರ! ಎಪಿಎಂಸಿ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ

This Article Written by / ajjimane ganesh / ಜನವರಿ 7, 2026

Today's Arecanut Rates in Karnataka: High Demand for Shimoga Saruku Adike

ಶಿವಮೊಗ್ಗ  : ಮಲೆನಾಡು ಟುಡೆ ಸುದ್ದಿ :  ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ  ನಿನ್ನೆ ದಿನ ಹಸ ಅಡಿಕೆ ಕನಿಷ್ಠ 60919 ರೂಪಾಯಿಗಳಿಂದ ಗರಿಷ್ಠ 96696 ರೂಪಾಯಿಗಳವರೆಗೆ ಮಾರಾಟವಾಗಿದೆ. ಬೆಟ್ಟೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ 50100 ರೂಪಾಯಿ ಹಾಗೂ ಗರಿಷ್ಠ 68200 ರೂಪಾಯಿಗಳ ದರದಲ್ಲಿ ವಹಿವಾಟು ನಡೆಸಿದೆ ರಾಶಿಇಡಿ ಉಕನಿಷ್ಠ 42009 ರೂಪಾಯಿಗಳಿಂದ ಗರಿಷ್ಠ 58909 ರೂಪಾಯಿಗಳವರೆಗೆ ಬೆಲೆ ಲಭಿಸಿದೆ. ಇನ್ನುಳಿದಂತೆ ಗೊರಬಲು ತಳಿಯ ಅಡಿಕೆಯು ಮಾರುಕಟ್ಟೆಯಲ್ಲಿ ಕನಿಷ್ಠ 19001 ರೂಪಾಯಿಗಳಿಂದ ಆರಂಭವಾಗಿ ಗರಿಷ್ಠ 44444 ರೂಪಾಯಿಗಳವರೆಗೆ ಧಾರಣೆಯನ್ನು ಕಂಡಿದೆ

ಶಿವಮೊಗ್ಗ ಸೇರಿದಂತೆ ವಿವಿದೆಡೆಯ ಅಡಿಕೆ ಧಾರಣೆ: ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ, Shimoga Arecanut Prices Todays APMC Market Rates Update

ಶಿವಮೊಗ್ಗ ಸಿಮ್ಸ್ ಪ್ರವೇಶಾತಿ: ಉಳಿದ ಸೀಟುಗಳಿಗೆ ಜ. 8 ರಂದು ನೇರ ಸಂದರ್ಶನ

ಚಿತ್ರದುರ್ಗ 

ಅಪಿ: ಕನಿಷ್ಠ ದರ: 57439 ಗರಿಷ್ಠ ದರ: 57869 

ಕೆಂಪುಗೋಟು: ಕನಿಷ್ಠ ದರ: 32200 ಗರಿಷ್ಠ ದರ: 32600 

ಬೆಟ್ಟೆ: ಕನಿಷ್ಠ ದರ: 38619 ಗರಿಷ್ಠ ದರ: 39059 

ರಾಶಿ: ಕನಿಷ್ಠ ದರ: 56929 ಗರಿಷ್ಠ ದರ: 57399

ಚನ್ನಗಿರಿ 

ರಾಶಿ: ಕನಿಷ್ಠ ದರ: 56599 ಗರಿಷ್ಠ ದರ: 59209

ಹೊನ್ನಾಳಿ 

ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10300 

ಈಡಿ: ಕನಿಷ್ಠ ದರ: 24000 ಗರಿಷ್ಠ ದರ: 24400

ಸಾಗರ

 ಸಿಪ್ಪೆಗೋಟು: ಕನಿಷ್ಠ ದರ: 22099 ಗರಿಷ್ಠ ದರ: 22099 

ಬಿಳೆ ಗೋಟು: ಕನಿಷ್ಠ ದರ: 30700 ಗರಿಷ್ಠ ದರ: 36521 

ಕೋಕ: ಕನಿಷ್ಠ ದರ: 33099 ಗರಿಷ್ಠ ದರ: 35099 

ರಾಶಿ: ಕನಿಷ್ಠ ದರ: 58789 ಗರಿಷ್ಠ ದರ: 58789 

ಚಾಲಿ: ಕನಿಷ್ಠ ದರ: 34099 ಗರಿಷ್ಠ ದರ: 45550

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ : ಶಿವಮೊಗ್ಗದಲ್ಲಿ ಒಂದು ತಿಂಗಳ ಬೇಕರಿ ಉತ್ಪನ್ನಗಳ ತಯಾರಿಕಾ ತರಬೇತಿ

ಶಿವಮೊಗ್ಗ ಸೇರಿದಂತೆ ವಿವಿದೆಡೆಯ ಅಡಿಕೆ ಧಾರಣೆ: ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ, Shimoga Arecanut Prices Todays APMC Market Rates Update
ಶಿವಮೊಗ್ಗ ಸೇರಿದಂತೆ ವಿವಿದೆಡೆಯ ಅಡಿಕೆ ಧಾರಣೆ: ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ, Shimoga Arecanut Prices Todays APMC Market Rates Update

ಭದ್ರಾವತಿ 

ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 14000 

ಇತರೆ: ಕನಿಷ್ಠ ದರ: 39660 ಗರಿಷ್ಠ ದರ: 45261

ತುಮಕೂರು 

ರಾಶಿ: ಕನಿಷ್ಠ ದರ: 53600 ಗರಿಷ್ಠ ದರ: 55000

ಕೆ.ಆರ್. ನಗರ 

ಸಿಪ್ಪೆಗೋಟು: ಕನಿಷ್ಠ ದರ: 13200 ಗರಿಷ್ಠ ದರ: 13200 

ಇತರೆ: ಕನಿಷ್ಠ ದರ: 24000 ಗರಿಷ್ಠ ದರ: 25000

ಶಿವಮೊಗ್ಗ ಸಿಮ್ಸ್ ಪ್ರವೇಶಾತಿ: ಉಳಿದ ಸೀಟುಗಳಿಗೆ ಜ. 8 ರಂದು ನೇರ ಸಂದರ್ಶನ

ಶಿವಮೊಗ್ಗ ಸೇರಿದಂತೆ ವಿವಿದೆಡೆಯ ಅಡಿಕೆ ಧಾರಣೆ: ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ, Shimoga Arecanut Prices Todays APMC Market Rates Update
ಶಿವಮೊಗ್ಗ ಸೇರಿದಂತೆ ವಿವಿದೆಡೆಯ ಅಡಿಕೆ ಧಾರಣೆ: ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ, Shimoga Arecanut Prices Todays APMC Market Rates Update

ಕೊಪ್ಪ 

ಗೊರಬಲು: ಕನಿಷ್ಠ ದರ: 26000 ಗರಿಷ್ಠ ದರ: 30000 

ರಾಶಿ: ಕನಿಷ್ಠ ದರ: 57500 ಗರಿಷ್ಠ ದರ: 58005

ಸೋಮವಾರಪೇಟೆ 

ಹಣ್ಣಡಿಕೆ: ಕನಿಷ್ಠ ದರ: 4500 ಗರಿಷ್ಠ ದರ: 4500

ಚಾಮರಾಜನಗರ 

ಇತರೆ: ಕನಿಷ್ಠ ದರ: 54767 ಗರಿಷ್ಠ ದರ: 54767

ಪುತ್ತೂರು 

ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 35500 

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 44500

ಸುಳ್ಯ 

ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 30000 

ವೋಲ್ಡ್ ವೆರೈಟಿ: ಕನಿಷ್ಠ ದರ: 43500 ಗರಿಷ್ಠ ದರ: 54000

ಸಿಟಿಯಿಂದ ಹಳ್ಳಿಗಳವರೆಗೂ ನಾಳೆ ಶಿವಮೊಗ್ಗದಲ್ಲಿ ಬಹುತೇಕ ಕಡೆಗಳಲ್ಲಿ ಕರೆಟ್ ಇರಲ್ಲ! ವಿವರ ತಿಳ್ಕೊಂಡುಬಿಡಿ

ಶಿವಮೊಗ್ಗ ಸೇರಿದಂತೆ ವಿವಿದೆಡೆಯ ಅಡಿಕೆ ಧಾರಣೆ: ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ, Shimoga Arecanut Prices Todays APMC Market Rates Update
ಶಿವಮೊಗ್ಗ ಸೇರಿದಂತೆ ವಿವಿದೆಡೆಯ ಅಡಿಕೆ ಧಾರಣೆ: ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ, Shimoga Arecanut Prices Todays APMC Market Rates Update

ಸಿದ್ಧಾಪುರ 

ಬಿಳೆ ಗೋಟು: ಕನಿಷ್ಠ ದರ: 26899 ಗರಿಷ್ಠ ದರ: 36909 

ಕೆಂಪುಗೋಟು: ಕನಿಷ್ಠ ದರ: 30119 ಗರಿಷ್ಠ ದರ: 36599 

ಕೋಕ: ಕನಿಷ್ಠ ದರ: 22900 ಗರಿಷ್ಠ ದರ: 31689 

ತಟ್ಟಿಬೆಟ್ಟೆ: ಕನಿಷ್ಠ ದರ: 38089 ಗರಿಷ್ಠ ದರ: 57099 

ರಾಶಿ: ಕನಿಷ್ಠ ದರ: 53699 ಗರಿಷ್ಠ ದರ: 57499 

ಚಾಲಿ: ಕನಿಷ್ಠ ದರ: 40809 ಗರಿಷ್ಠ ದರ: 48899 

ಹೊಸ ಚಾಲಿ: ಕನಿಷ್ಠ ದರ: 36289 ಗರಿಷ್ಠ ದರ: 44809

ಶಿರಸಿ 

ಬಿಳೆ ಗೋಟು: ಕನಿಷ್ಠ ದರ: 20099 ಗರಿಷ್ಠ ದರ: 41099 

ಕೆಂಪುಗೋಟು: ಕನಿಷ್ಠ ದರ: 22300 ಗರಿಷ್ಠ ದರ: 41009 

ಬೆಟ್ಟೆ: ಕನಿಷ್ಠ ದರ: 30899 ಗರಿಷ್ಠ ದರ: 53299 

ರಾಶಿ: ಕನಿಷ್ಠ ದರ: 53699 ಗರಿಷ್ಠ ದರ: 59066 

ಚಾಲಿ: ಕನಿಷ್ಠ ದರ: 43199 ಗರಿಷ್ಠ ದರ: 51111

ಶಿವಮೊಗ್ಗ

ಸರಕು/ಹಸ: ಕನಿಷ್ಠ ದರ: 60919 ಗರಿಷ್ಠ ದರ: 96696 

ಬೆಟ್ಟೆ: ಕನಿಷ್ಠ ದರ: 50100 ಗರಿಷ್ಠ ದರ: 68200 

ರಾಶಿಇಡಿ: ಕನಿಷ್ಠ ದರ: 42009 ಗರಿಷ್ಠ ದರ: 58909 

ಗೊರಬಲು: ಕನಿಷ್ಠ ದರ: 19001 ಗರಿಷ್ಠ ದರ: 44444

ಶಿವಮೊಗ್ಗ ಸೇರಿದಂತೆ ವಿವಿದೆಡೆಯ ಅಡಿಕೆ ಧಾರಣೆ: ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ, Shimoga Arecanut Prices Todays APMC Market Rates Update
ಶಿವಮೊಗ್ಗ ಸೇರಿದಂತೆ ವಿವಿದೆಡೆಯ ಅಡಿಕೆ ಧಾರಣೆ: ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ, Shimoga Arecanut Prices Todays APMC Market Rates Update

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಶಿವಮೊಗ್ಗ ಸೇರಿದಂತೆ ವಿವಿದೆಡೆಯ ಅಡಿಕೆ ಧಾರಣೆ: ಇಂದಿನ ಮಾರುಕಟ್ಟೆ ದರಗಳ ಸಂಪೂರ್ಣ ಮಾಹಿತಿ, Shimoga Arecanut Prices Todays APMC Market Rates Update

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

Shimoga Arecanut Price,ಶಿವಮೊಗ್ಗ ಅಡಿಕೆ ಧಾರಣೆ

ಮುಂದಿನ ಸುದ್ದಿ ಒದಿ