20 ಸಾವಿರಕ್ಕೆ,ಪ್ರತಿದಿನ 200 ರೂಪಾಯಿ ಲಾಭ! 60 ದಿನಗಳ ನಂತರ ನಡೆದಿದ್ದೇ ಬೇರೆ! ಸ್ಟೋರಿ ಓದಿ
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13 2025: ದಿನಕ್ಕೆ 200 ರೂಪಾಯಿ ಲಾಭ ನೀಡುವುದಾಗಿ ಹೇಳಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ₹7.84 ಲಕ್ಷ ವಂಚನೆ ಮಾಡಿದ ಪ್ರಕರಣ ಸಂಬಂದ ಸಿಇಎನ್ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ. ‘ ಇನ್‌ಸ್ಟಾಗ್ರಾಂ (Instagram) ನಲ್ಲಿದ್ದ ಜಾಹೀರಾತನ್ನು ನಂಬಿದಿ ಉದ್ಯಮಿಯವರು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಹೀಗೆ ವಂಚಕರ ಜಾಲಕ್ಕೆ ಸಿಲುಕಿದೆ ಉದ್ಯಮಿಗೆ ಆರೋಪಿಗಳು ಲಾಭದ ಆಮೀಷ ಒಡ್ಡಿದ್ದಾರೆ. ಆರಂಭದಲ್ಲಿ 20,000 ರೂಪಾಯಿಗಳನ್ನು ಹೂಡಿಕೆ ಮಾಡಿದ್ದಕ್ಕೆ ಪ್ರತಿಯಾಗಿ, ಉದ್ಯಮಿಗೆ ಪ್ರತಿದಿನ 200 … Read more