ಸರ್ಕಾರಿ ಕೆಲಸಕ್ಕೆ ಸುಳ್ಳು ಜಾತಿ ಪ್ರಮಾಣ! ಕೋರ್ಟ್​ ಕೊಟ್ಟ ಶಿಕ್ಷೆ ಎಂತದ್ದು ಗೊತ್ತಾ?

KARNATAKA NEWS/ ONLINE / Malenadu today/ Oct 11, 2023 SHIVAMOGGA NEWS ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರಕಾರಿ ಉದ್ಯೋಗ ಪಡೆದಿದ್ದ ವ್ಯಕ್ತಿಗೆ 2 ವರ್ಷ 3 ತಿಂಗಳು ಜೈಲು ಶಿಕ್ಷೆ 11 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಶಿಕಾರಿಪುರದ ಜೆಎಂಎಫ್ ಸಿ ನ್ಯಾಯಾಲಯ ಆದೇಶಿಸಿದ. ಶಿಕಾರಿಪುರ ಪಟ್ಟಣ ಠಾಣೆ ವ್ಯಾಪ್ತಿ ಭದ್ರಾಪುರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಆ ಅನುಕಂಪ ಆಧಾರದಲ್ಲಿ 1997ರಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಅವರ ತಂದೆ ಮೃತರಾದ ಕಾರಣಕ್ಕೆ … Read more

ಸಾಬೀತಾದ ನಕಲಿ ವೈದ್ಯನ ವಿರುದ್ಧದ ಆರೋಪ! ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ?

KARNATAKA NEWS/ ONLINE / Malenadu today/ Sep 29, 2023 SHIVAMOGGA NEWS’    ವೈದ್ಯಕೀಯ ಕ್ಷೇತ್ರಕ್ಕೆ ಅರ್ಹವಾದ ವಿದ್ಯಾರ್ಹತೆ ಇಲ್ಲದೇ ನಕಲಿ ದಾಖಲೆ ನೀಡಿ ವೈದ್ಯನೆಂದು ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಆರೋಪದ ಅಡಿಯಲ್ಲಿ ವ್ಯಕ್ತಿಯೊಬ್ಬರಿಗೆ ಕೋರ್ಟ್ ಶಿಕ್ಷೆ ನೀಡಿದೆ.     ಶಿಕಾರಿಪುರದ  ಚನ್ನಕೇಶವ ನಗರದಲ್ಲಿ ಗುಡ್ಡಪ್ಪ ಎಂಬವರು ಆಸ್ಪತ್ರೆ ತೆರೆದಿದ್ದರು. 2013ರ ಮಾರ್ಚ್‌ 9ರಂದು ಅಂದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಶಿವಣ್ಣ ರೆಡ್ಡಿ ಮತ್ತು ಸಿಬ್ಬಂದಿ ದಾಳಿ ನಡೆಸಿ, ಪರಿಶೀಲಿಸಿದ್ದರು. … Read more

Shikaripura court / ಕಳೆದು ಹೋದ ಮೊಬೈಲ್​ ಬಗ್ಗೆ ಕೇಳಿದ್ದಕ್ಕೆ ಹಲ್ಲೆ! ಆರೋಪಿಗೆ ಎಂತಹ ಶಿಕ್ಷೆ ಗೊತ್ತಾ!

 Shikaripura court / ಶಿಕಾರಿಪುರದ 1ನೇ ಅಧಿಕ ಸಿಜೆ ಮತ್ತು ಜೆಎಂಎಸ್​ಫಿ ಕೋರ್ಟ್​ ಮೂರು ಪ್ರಕರಣಗಳಲ್ಲಿ ತೀರ್ಪು ನೀಡಿದ್ದು, ಪ್ರಕರಣದ ವಿವರ ಹಾಗೂ ಕೋರ್ಟ್ ನೀಡಿದ ಆದೇಶದ ವಿವರ ಇಲ್ಲಿದೆ  13-03-2016 ರಂದುನಡೆದಿದ್ದ ಪ್ರಕರಣ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಗಿ ಗ್ರಾಮದದಲ್ಲಿ ಹನುಮಂತಮ್ಮ ಮತ್ತು ರಮೇಶಪ್ಪರವರ ಮಗನ ಮೊಬೈಲ್ ಕಳೆದಿದ್ದು, ಸಿಕ್ಕಿದ್ದರೆ ಕೂಡಿ ಎಂದು ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ, ಗಣೇಶ, ರಾಘವೇಂದ್ರ, ರತ್ನಮ್ಮ ಎಂಬವರು ಹಲ್ಲೆ ಮಾಡಿದ್ರು. ಈ ಸಂಬಂಧ  504, 323, 324, … Read more