ಸಾರ್ವಜನಿಕರ ಗಮನಕ್ಕೆ : ನಾಳೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ !
MALENADUTODAY.COM | SHIVAMOGGA NEWS ನಾಳೆ ಶಿಕಾರಿಪುರದಲ್ಲಿ ವಿದ್ಯುತ್ ವ್ಯತ್ಯಯ ಶಿಕಾರಿಪುರ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕೆಲಸ ದಿಂದಾಗಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಕೆಲವೆಡೆ 12 ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಮೆಸ್ಕಾಂ ತಿಳಿಸಿದೆ. ನಂದಿಹಳ್ಳಿ, ಎನ್.ಜೆ. ವೈ. ಯರೇಕಟ್ಟೆ, ದೂಪದಹಳ್ಳಿ, ಇಂಡಸ್ಟ್ರಿಯಲ್, ಕೊಪ್ಪದಕೆರೆ ಫೀಡರ್‌ಗಳ ವ್ಯಾಪ್ತಿಯಲ್ಲಿನ ಶಿವಮೊಗ್ಗ ರಸ್ತೆ, ಚನ್ನಕೇಶವ ನಗರ, ನಂದಿಹಳ್ಳಿ, ಭದ್ರಾ ಪುರ, ತಿಮ್ಮಾಪುರ, ತರಲಘಟ್ಟ, ದೊಡ್ಡಜೋಗಿಹಳ್ಳಿ, ಭದ್ರಾಪುರ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, … Read more