ಶಿಕಾರಿಪುರದಲ್ಲಿ ಮೂವರು ಮಹಿಳಾ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
Chain Snatching Case: 3 Women Accused Sentenced to Jail ಶಿಕಾರಿಪುರದಲ್ಲಿ ಮೂವರು ಮಹಿಳಾ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ ಶಿಕಾರಿಪುರ: ತಾಲ್ಲೂಕಿನ ತೊಗರ್ಸಿ ಗ್ರಾಮದಲ್ಲಿ ನಡೆದಿದ್ದ ಸರಗಳವು ಪ್ರಕರಣದಲ್ಲಿ ಮೂವರು ಮಹಿಳಾ ಆರೋಪಿಗಳಿಗೆ ಶಿಕಾರಿಪುರದ ನ್ಯಾಯಾಲಯ ಜೈಲು ಶಿಕ್ಷೆ (Imprisonment) ವಿಧಿಸಿದೆ. 2018ರ ಫೆಬ್ರವರಿ 26ರಂದು ಈ ಘಟನೆ ನಡೆದಿತ್ತು. ತೊಗರ್ಸಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಗುಂಡಗಟ್ಟಿ ಗ್ರಾಮದ ಈರಮ್ಮ ಅವರ ಬಂಗಾರದ ಸರವನ್ನು (Gold … Read more