ಪೊಲೀಸ್ಗೆ ಫೋಟೋ ಕೊಟ್ಟ ಪ್ರಯಾಣಿಕ! ಬಸ್ ಚಾಲಕನಿಗೆ ಬಿತ್ತು 5 ಸಾವಿರ ರೂಪಾಯಿ ಫೈನ್
SHIVAMOGGA | Dec 25, 2023 | ಫೋಟೋ ನೋಡಿ ಫೈನ್ ಹಾಕುವ ಪ್ರಕ್ರಿಯೆ ಶಿವಮೊಗ್ಗದಲ್ಲಿಯು ಜೋರಾಗುತ್ತಿದೆ. ಒಂದು ಕಡೆ ಸ್ಮಾರ್ಟ್ ಸಿಟಿ ಸರ್ಕಲ್ಗಳ ಕ್ಯಾಮಾರಗಳು ಬೆನ್ನ ಹಿಂದಿನಿಂದಲೇ ಫೋಟೋ ತೆಗೆದು ಇಂತಿಂಥ ರೂಲ್ಸ್ ಉಲ್ಲಂಘನೆ ಆಗಿದೆ ಅಂತಾ ನೋಟಿಸ್ ಕಳಿಸ್ತಿದೆ.. ಇನ್ನೊಂದೆಡೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಲೋಕಲ್ಸ್ ಸೋಶಿಯಲ್ ಮೀಡಿಯಾ ಮೂಲಕ ಕಳಿಸುವ ಫೋಟೋಗಳನ್ನ ಆಧರಿಸಿಯು ಫೈನ್ ಚೀಟಿ ಹರಿಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು 9(c). Driving Dangerously (Using Mobile … Read more