ತೀರ್ಥಹಳ್ಳಿ ಶಂಕಿತರ ಟಾರ್ಗೆಟ್ ಆಗಿತ್ತಾ ಉಡುಪಿ ಕೃಷ್ಣ ಮಠ | NIA ತನಿಖೆಯಲ್ಲಿ ಹೊರಬಿದ್ದ ಅಂಶವೇನು?
KARNATAKA NEWS/ ONLINE / Malenadu today/ Oct 19, 2023 SHIVAMOGGA NEWS’ ಇತ್ತೀಚೆಗೆಷ್ಟೆ ತೀರ್ಥಹಳ್ಳಿಯ ನಾಲ್ವರಿಗೆ ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀ ತನಿಖಾ ದಳ ನೋಟಿಸ್ ನೀಡಿತ್ತು. ಇದರ ನಡುವೆ ಎನ್ಐಎ ನಡೆಸ್ತಿರುವ ತೀರ್ಥಹಳ್ಳಿ ಶಂಕಿತರ ವಿಚಾರಣೆಯಲ್ಲಿ ಕೆಲವೊಂದು ವಿಚಾರಗಳು ಹೊರಬಿದ್ದಿವೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಾರೀಖ್ ಹಾಗೂ ಅರಾಫತ್ ಅಲಿ ಟೀಂ ಮಂಗಳೂರು (Mangaluru) ಕುಕ್ಕರ್ ಸ್ಫೋಟಕ್ಕೆ ಸಂಚು ರೂಪಿಸಿದ್ದು ನಿಜ. ಆದರೆ ಟಾರ್ಗೆಟ್ ಕೇವಲ ಕದ್ರಿ ದೇವಸ್ಥಾನವಷ್ಟೆ ಆಗಿರಿಲಿಲ್ಲ. ಈ ಪ್ಲಾನ್ … Read more