ಪ್ರದೀಪ್ ಈಶ್ವರ್ ಕಾರ್ಯಕ್ರಮ ನೋಡಿಕೊಂಡು ಸಕ್ರೆಬೈಲ್ಗೆ ಊಟಕ್ಕೆ ಹೋಗಿದ್ದ Bcom ವಿದ್ಯಾರ್ಥಿ ಸಾವು
SHIVAMOGGA | Jan 21, 2024 | ಶಿವಮೊಗ್ಗಕ್ಕೆ ಬಂದಿದ್ದ ಶಾಸಕ ಪ್ರದೀಪ್ ಈಶ್ವರ್ Pradeep Easwar ಕಾರ್ಯಕ್ರಮ ಮುಗಿಸಿಕೊಂಡು ಸಕ್ರೆಬೈಲ್ಗೆ ಹೋಗಿ ಊಟ ಮಾಡಿ ವಾಪಸ್ ಆಗ್ತಿದ್ದ ವೇಳೆ ಅಪಘಾತ ಸಂಭವಿಸಿದ ಘಟನೆ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ಕೊನೆಯವರ್ಷದ ಡಿಗ್ರಿ ಓದುತ್ತಿದ್ದ ವಿದ್ಯಾರ್ಥಿ ಪ್ರಜ್ವಲ್ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೂವರು ವಿದ್ಯಾರ್ಥಿಗಳು ಆ ಬಳಿಕ ಸಕ್ರೆಬೈಲ್ಗೆ Sakrebail ತೆರಳಿದ್ದಾರೆ. ಅಲ್ಲಿ ಕೆಂಪೇಗೌಡ ಹೋಟೆಲ್ನಲ್ಲಿ ಊಟ ಮುಗಿಸಿ … Read more