ಮಹಿಳೆಗೆ ಪದೇಪದೇ ಕಿರುಕುಳ! ಆರು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್! ಹುಷಾರ್!
Shivamogga | Feb 2, 2024 | Sagar Taluk Court ವಿವಾಹಿತೆಗೆ ಕಿರುಕುಳ ಆರೋಪವೊಂದು ಸಾಬೀತಾದ ಹಿನ್ನೆಲೆಯಲ್ಲಿ ಸಾಗರ ತಾಲ್ಲೂಕು ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ಅಪರಾಧಿಯೊಬ್ಬರಿಗೆ ಆರು ವರ್ಷ ಜೈಲುಶಿಕ್ಷೆ ವಿಧಿಸಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿರಿವಾಳ ಗ್ರಾಮದ ರತನ್‌ಕುಮಾರ್‌ಎಂಬಾತ ವಿವಾಹಿತ ಮಹಿಳೆಗೆ 2013ರಿಂದ ನಿರಂತರ ಫೋನ್ ಮಾಡಿ, ಕಿರುಕುಳ ನೀಡುತ್ತಿದ್ದ ಆರೋಪ ಎದುರಿಸಿದ್ದ. ಈತ 2021ರಲ್ಲಿ ಸಾಗರದಲ್ಲಿ ಮಹಿಳೆಯನ್ನ ಅಡ್ಡಗಟ್ಟಿ ಹಲ್ಲೆಯನ್ನೂ ನಡೆಸಿದ್ದ ಸಾಗರ ಪೇಟೆ ಪೊಲೀಸ್ ಸ್ಟೇಷನ್ ಈ ಸಂಬಂಧ … Read more