ಸಾಗರ ಪೇಟೆ ಸ್ಟೇಷನ್​ನಲ್ಲಿ ನಡೀತು ಈ ವಿಶೇಷ ಕಾರ್ಯಕ್ರಮ

ಸಾಗರ ಸುದ್ದಿ :  ಜನ ಕಾಯುವ ಕೆಲಸ ಪೊಲೀಸ್​ ಕೆಲಸ. ದಿನವಿಡಿ ಡ್ಯೂಟಿಯಲ್ಲಿ ಮೈಮರೆಯುವ ಪೊಲೀಸರು , ತಮ್ಮ ಸಹೋಧ್ಯೋಗಿಗಳ ಯೋಗಕ್ಷೇಮ ವಿಚಾರಿಸುವುದು ಅಪರೂಪವಾಗಿರುತ್ತದೆ. ಅಂತಹ ಸನ್ನಿವೇಶದ ನಡುವೆಯು ಸಾಗರ ಟೌನ್​ ಪೊಲೀಸರು ತಮ್ಮ ಸಿಬ್ಬಂದಿಯ ಸೀಮಂತ ಆಚರಿಸಿ , ತುಂಬು ಗರ್ಭಿಣಿಯನ್ನು ಆಶೀರ್ವದಿಸಿದ್ದಾರೆ.  ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು ಶಿವಮೊಗ್ಗ ಜಿಲ್ಲೆ … Read more