ಮಹಿಳೆಗೆ ಬ್ಯಾಗಲ್ಲಿ ಪೌಡರ್​ ಇದೆ ನೋಡಿ ಅಂದ್ರು ಅಷ್ಟೇ, ಆಮೇಲ್​ ಏನಾಯ್ತು ಗೊತ್ತಾ

Chain Snatching in Sagara Thieves Loot 30g Gold Chain

ಸಾಗರ :  ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳು ವಿಧವಿಧವಾದ ರೀತಿಯಲ್ಲಿ ನಡೆಯುತ್ತಿವೆ. ಒಂದು ದಿನ ಬಳಸಿದ ಐಡಿಯಾವನ್ನು ಕಳ್ಳರು ಮರುದಿನ ಬಳಸುತ್ತಿಲ್ಲ; ಬದಲಾಗಿ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಈ ಹಿಂದೆ ಮಹಿಳೆಯರ ಬಳಿ ವಿಳಾಸ ಕೇಳುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದವರು, ಇದೀಗ ವಸ್ತುಗಳನ್ನು ಮಾರುವ ನೆಪದಲ್ಲಿ ಬಂದು ಕಳ್ಳತನ ಮಾಡುತ್ತಿದ್ದಾರೆ. ಅಂತಹದ್ದೇ ಒಂದು ಪ್ರಕರಣ ಸಾಗರದ ಸುಭಾಷ್ ನಗರದಲ್ಲಿ ನಡೆದಿದೆ. ಶಿವಮೊಗ್ಗ ಉದ್ಯಮಿಗೆ ಮಹಾರಾಷ್ಟ್ರದಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ, 3 ದಿನ ಕೂಡಿಟ್ಟು 2.17 ಕೋಟಿ ಲೂಟಿ … Read more