ಸಾಗರದ ಇಡುವಾಣಿ ರಸ್ತೆಯಲ್ಲಿ ಭೀಕರ ಅವಘಡ: ಸ್ಕೂಲ್ ಬಸ್, ಕೆಎಸ್ಆರ್ಟಿಸಿ ಬಸ್ ಮುಖಾಮುಖಿ ಡಿಕ್ಕಿ! ಹಲವು ಮಕ್ಕಳಿಗೆ ಪೆಟ್ಟು
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಸಾಗರ ತಾಲ್ಲೂಕು ಇಡುವಾಣಿ ಅಪಘಾತವೊಂದು ಸಂಭವಿಸಿದ್ದು, ಈ ಘಟನೆಯಲ್ಲಿ ಹಲವು ಮಕ್ಕಳಿಗೆ ಸಣ್ಣಪುಟ್ಟ ಏಟು ಬಿದ್ದಿದೆ. ಅಲ್ಲದೆ ಇಬ್ಬರು ಚಾಲಕರಿಗೆ ಗಂಭೀರ ಗಾಯಗಳಾಗಿವೆ. ನಿಮ್ಮಲ್ಲಿಗೂ ಬಂದಿದ್ರಾ!? ಶಿವಮೊಗ್ಗದಲ್ಲಿ ನಕಲಿ ಅಧಿಕಾರಿಗಳ ಓಡಾಟ! ದಯವಿಟ್ಟು ಈ ನಂಬರ್ ಇಟ್ಕೊಳ್ಳಿ! ಘಟನೆಯ ವಿವರ ನೋಡುವುದಾದರೆ, ಸಾಗರ ತಾಲ್ಲೂಕಿನ ಕಾರ್ಗಲ್ ಸಮೀಪದ ಇಡುವಾಣಿ ಎಂಬಲ್ಲಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಎರಡು ಬಸ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಶಾಲಾ ಮಕ್ಕಳು ಗಾಯಗೊಂಡಿದ್ದಾರೆ. ಜೋಗ … Read more