ತುಂಗಾಪಾನಕ್ಕೆ ಸದ್ಯಕ್ಕಿಲ್ಲ ಬರ! ಗಾಜನೂರು ಡ್ಯಾಂ ಭರ್ತಿಗೆ ಜಸ್ಟ್ 3 ಅಡಿ ಬಾಕಿ! ಸಾರ್ವಜನಿಕರಿಗೆ ಎಚ್ಚರಿಕೆ!
KARNATAKA NEWS/ ONLINE / Malenadu today/ Jul 5, 2023 SHIVAMOGGA NEWS ಶಿವಮೊಗ್ಗದ ಗಾಜನೂರು ಬಳಿ ಇರುವ ತುಂಗಾ ಜಲಾಶಯ ಮಲೆನಾಡ ಮೊದಲ ಮಳೆಗೆ ನಿರೀಕ್ಷೆಯಂತೆಯೇ ಮೈದುಂಬಿಗೊಂಡಿದೆ. ಇವತ್ತು ಮಳೆ ಯಥಾಸ್ತಿತಿಯಲ್ಲಿ ಸುರಿದರೇ, ಸಂಜೆ ಹೊತ್ತಿಗೆ ಡ್ಯಾಂ ಗೇಟ್ಗಳನ್ನ ತೆಗೆದು ಹೊಳೆಗೆ ನೀರು ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಕಟಣೆಯನ್ನು ಸಹ ಹೊರಡಿಸಲಾಗಿದೆ. ಸಾರ್ವಜನಿಕರಿಗೆ ಎಚ್ಚರಿಕೆ ತುಂಗಾ ಜಲಾಶಯದಲ್ಲಿ (Tunga Dam) ಪೂರ್ಣ ಮಟ್ಟ ತುಂಬಲು ಇನ್ನೂ ಕೇವಲ ಮೂರು … Read more