Riponpet police station : ನಿಷೇಧಿತ ಸಂಘಟನೆಯ ಹೆಸರಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಬೆದರಿಕೆ ಹಾಕಿದ ಯುವಕ/ ಆರೋಪಿ ಬಂಧನ
ಶಿವಮೊಗ್ಗ ಜಿಲ್ಲೆ ಹೊನಸಗರ ತಾಲ್ಲೂಕಿನ ರಿಪ್ಪನ್ಪೇಟೆ ಸಮೀಪ ಬರುವ ಕೆಂಚನಾಳದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರಿಗೆ ನಿಷೇದಿತ ಸಂಘಟನೆಯ ಹೆಸರಲ್ಲಿ ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ನಿನ್ನೆ ರಿಪ್ಪನ್ ಪೇಟೆ ಪೊಲೀಸರು ( Riponpet police station) ಆರೋಪಿಯನ್ನು ಬಂಧಿಸಿದ್ದಾರೆ. ಇಲ್ಲಿಯ ಸ್ಥಳೀಯ ಗ್ರಾಮವೊಂದರ ನಿವಾಸಿ ಜಾವೇದ್ ಎಂಬವರನ್ನ ಪೊಲೀಸರು ಬಂಧಿಸಿದ್ದು ಕೋರ್ಟ್ಗೆ ಹಾಜರುಪಡಿಸಿದ್ದಾರೆ. Video report : ಸೈಕಲ್ನಲ್ಲಿ ಹಾಲು ತರುತ್ತಿದ್ದಾಗ ಬಾಲಕನ ಮೇಲೆ ಏಕಾಯೇಕಿ ಗೂಳಿಗಳ ಅಟ್ಯಾಕ್ ಇನ್ಸ್ಟಾ ಗ್ರಾಮ್ನಲ್ಲಿ ನಿಷೇಧಿತ ಸಂಘಟನೆ … Read more