ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮಲ್ನಾಡ್ ನ ಕಲೆ ಪ್ರದರ್ಶಿಸಲಿರುವ ನಮ್ಮೂರು ವಿದ್ಯಾರ್ಥಿನಿಯರು!
SHIVAMOGGA | Jan 25, 2024 | ದೆಹಲಿಯ ಕೆಂಪುಕೋಟೆಯಲ್ಲಿ ನಾಳೆ ಅಂದರೆ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಧ್ವಜರೋಹಣ ಕಾರ್ಯಕ್ರಮದಲ್ಲಿ ನಮ್ಮೂರು ಹುಡುಗಿಯರು ಪಾಲ್ಗೊಳ್ಳಲಿದ್ಧಾರೆ. ಅಲ್ಲದೆ ಮಲ್ನಾಡ್ನ ಸಂಸ್ಕೃತಿಯನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಲಿದ್ದಾರೆ. ಮಲ್ನಾಡ್ನ ಜನಪದಕ್ಕೆ ಸಾಕ್ಷಿಯಾಗಿರುವ ಡೊಳ್ಳು ಕುಣಿತವನ್ನು ದೆಹಲಿಯಲ್ಲಿ ಈ ವಿದ್ಯಾರ್ಥಿನಿಯರು ಪ್ರದರ್ಶಿಸಲಿದ್ದಾರೆ. ರಿಪ್ಪನ್ಪೇಟೆಯ ವಿದ್ಯಾರ್ಥಿನಿಯರು ಹೌದು, ಕರ್ತವ್ಯ ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ … Read more