ಸಿಂಗಲ್ ಫೋಟೋ! 2 ದಿನಕ್ಕೊಂದು ಮನೆ! ವಾಟ್ಸ್ಯಾಪ್ ಚಾಟು! ತೀರ್ಥಹಳ್ಳಿ ಪೇಟೆಯಲ್ಲಿ ನಡೆಯುತ್ತಿದ್ದುದ್ದು ಹೈಟೆಕ್ ದಂಧೆನಾ?
KARNATAKA NEWS/ ONLINE / Malenadu today/ Jun 23, 2023 SHIVAMOGGA NEWS ತೀರ್ಥಹಳ್ಳಿ/ ತಾಲ್ಲೂಕಿನಲ್ಲಿ ಕಳೆದೊಂದು ವಾರದಿಂದ ಅಶ್ಲೀಲ ವಿಚಾರದ ಸುದ್ದಿಗಳು ತಾರಕಕ್ಕೇರಿದೆ. ಒಂದು ಕಡೆ, ಹುಡುಗಿಯರನ್ನ ಅಶ್ಲೀಲವಾಗಿ ಚಿತ್ರೀಕರಿಸಿ, ಅದರ ವಿಡಿಯೋ ತೋರಿಸಿ ಹಣ ಸುಲಿಗೆ ಮಾಡಿದ ಪ್ರಕರಣ ಸಂಬಂಧ ಓರ್ವನನ್ನ ಬಂಧಿಸಲಾಗಿದೆ. ಈ ವಿಚಾರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ದೊಡ್ಡದಾಗಿ ಸುದ್ದಿಯಾಗಿತ್ತು. ಇದಕ್ಕೆ ಕಾರಣ, ನಡೆದ ಪ್ರಕರಣಕ್ಕೆ ಪೂರಕವಾಗಿ ಒಂದಷ್ಟು ರಾಜಕಾರಣವೂ ಸೇರಿ, ವಿಷಯ ವಿಪರೀತ ಚರ್ಚೆಗೆ ಗ್ರಾಸವಾಗುತ್ತಿದೆ. … Read more