ಎಡಗೆನ್ನೆಯ ಮೇಲಿದೆ ಮಚ್ಚೆ,ಈ ವ್ಯಕ್ತಿಯನ್ನ ಎಲ್ಲಾದರೂ ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ
ಶಿವಮೊಗ್ಗ : ಹಿರೇಕರೂರು ತಾಲೂಕು ಇಂಗಳಗೊಂಡಿ ಗ್ರಾಮ ವಾಸಿ ಸಿದ್ದಪ್ಪ ತಾರಗಿ ಎಂಬುವವರ ಮಗ 36 ವರ್ಷದ ಕಿರಣ್ ಕುಮಾರ್ ಎಸ್.ಟಿ. ಎಂಬ ವ್ಯಕ್ತಿ ಏಪ್ರಿಲ್. 16 ರಂದು ಶಿವಮೊಗ್ಗ ನಗರದ ರಾಗಿಗುಡ್ಡದ ತಮ್ಮ ಬಾಡಿಗೆ ಮನೆಯಿಂದ ಕಾಣೆಯಾಗಿರುತ್ತಾರೆ. ಈತನ ಚಹರೆ 5.6 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಕೆನ್ನೆಯ ಮೇಲೆ ಕಪ್ಪು ಮಚ್ಚೆ ಇರುತ್ತದೆ. ಈ ವ್ಯಕ್ತಿಯ ಕುರಿತು ಸುಳಿವು ದೊರತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261400/ 261418/ … Read more