ಎಡಗೆನ್ನೆಯ ಮೇಲಿದೆ ಮಚ್ಚೆ,ಈ ವ್ಯಕ್ತಿಯನ್ನ ಎಲ್ಲಾದರೂ ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

ಹಂಚಿಕೊಳ್ಳಿ
WhatsApp Facebook X Telegram
 Shivamogga Man Missing from Ragi Gudda
 Shivamogga Man Missing from Ragi Gudda

ಶಿವಮೊಗ್ಗ : ಹಿರೇಕರೂರು ತಾಲೂಕು ಇಂಗಳಗೊಂಡಿ ಗ್ರಾಮ ವಾಸಿ ಸಿದ್ದಪ್ಪ ತಾರಗಿ ಎಂಬುವವರ ಮಗ 36 ವರ್ಷದ ಕಿರಣ್ ಕುಮಾರ್ ಎಸ್.ಟಿ. ಎಂಬ ವ್ಯಕ್ತಿ ಏಪ್ರಿಲ್​. 16 ರಂದು ಶಿವಮೊಗ್ಗ ನಗರದ ರಾಗಿಗುಡ್ಡದ ತಮ್ಮ ಬಾಡಿಗೆ ಮನೆಯಿಂದ ಕಾಣೆಯಾಗಿರುತ್ತಾರೆ. 

 Shivamogga Man Missing from Ragi Gudda
Shivamogga Man Missing from Ragi Gudda

ಈತನ ಚಹರೆ 5.6 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಕೆನ್ನೆಯ ಮೇಲೆ ಕಪ್ಪು ಮಚ್ಚೆ ಇರುತ್ತದೆ. ಈ ವ್ಯಕ್ತಿಯ ಕುರಿತು ಸುಳಿವು ದೊರತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261400/ 261418/ 9480803332 / 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

 Shivamogga Man Missing from Ragi Gudda

Shivamogga Man Missing from Ragi Gudda

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor