punjab kings vs delhi capitals match / ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಮ್ಯಾಚ್ ದಿಢೀರ್ ರದ್ದು! ಎನಾಯ್ತು
punjab kings vs delhi capitals match /punjab kings ಆಪರೇಷನ್ ಸಿಂಧೂರ್ ಬೆನ್ನಲ್ಲೆ ಪಾಕಿಸ್ತಾನ ಮಿಸೈಲ್ ಹಾಗೂ ಡ್ರೋನ್ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ವಾಯುಸೇನೆ ಕ್ಷಿಪ್ರ ರಿಪ್ಲೆ ನೀಡಿದೆ. ಈ ನಡುವೆ ಪಾಕಿಸ್ತಾನ ಇನ್ನಷ್ಟು ದಾಳಿ ನಡೆಸುವ ಸಂದರ್ಭ ಇರುವ ಹಿನ್ನೆಲೆಯಲ್ಲಿ ನಿನ್ನೆ ದಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ನ ಧರ್ಮಶಾಲಾದ ಮೈದಾನದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ರದ್ದಾಗಿದೆ. ದೇಶದಲ್ಲಿ ಶೋಕಾಚರಣೆ ಇದ್ದರು ಐಪಿಎಲ್ ವ್ಯಾಪಾರ ನಡೆಸ್ತಿದ್ದಾರೆ ಎಂಬ ಆರೋಪ ಈ ಮೊದಲೇ … Read more