Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
NATIONAL NEWS

punjab kings vs delhi capitals match / ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಮ್ಯಾಚ್​ ದಿಢೀರ್ ರದ್ದು! ಎನಾಯ್ತು

Malenadu Today
Last updated: May 9, 2025 3:18 am
Malenadu Today
Share
SHARE

punjab kings vs delhi capitals match /punjab kings  ಆಪರೇಷನ್ ಸಿಂಧೂರ್ ಬೆನ್ನಲ್ಲೆ ಪಾಕಿಸ್ತಾನ ಮಿಸೈಲ್ ಹಾಗೂ ಡ್ರೋನ್ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ವಾಯುಸೇನೆ ಕ್ಷಿಪ್ರ ರಿಪ್ಲೆ ನೀಡಿದೆ. ಈ ನಡುವೆ ಪಾಕಿಸ್ತಾನ ಇನ್ನಷ್ಟು ದಾಳಿ ನಡೆಸುವ ಸಂದರ್ಭ ಇರುವ ಹಿನ್ನೆಲೆಯಲ್ಲಿ ನಿನ್ನೆ ದಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ನ ಧರ್ಮಶಾಲಾದ ಮೈದಾನದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ರದ್ದಾಗಿದೆ. ದೇಶದಲ್ಲಿ ಶೋಕಾಚರಣೆ ಇದ್ದರು ಐಪಿಎಲ್ ವ್ಯಾಪಾರ ನಡೆಸ್ತಿದ್ದಾರೆ ಎಂಬ ಆರೋಪ ಈ ಮೊದಲೇ ಕೇಳಿಬಂದಿತ್ತು.

punjab kings vs delhi capitals match /ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಮ್ಯಾಚ್​ 

ಯುದ್ಧದ ಸನ್ನಿವೇಶಗಳ ನಡುವೆ ಮ್ಯಾಚ್ಗಳು ಮುಂದುವರಿದಿದ್ದವು. ಆದರೆ ನಿನ್ನೆ ಪಾಕಿಸ್ತಾನ ಗಡಿ ಸಮೀಪದ ಹಲವು ಏರಿಯಾಗಳನ್ನು ಟಾರ್ಗೆಟ್ ಮಾಡಿದ ದಾಳಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಮುನ್ನೆಚ್ಚರಿಕೆ ಕ್ರಮವಾಗಿ ಪಂದ್ಯವನ್ನು ರದ್ದು ಮಾಡಲಾಯ್ತಷ್ಟೆ ಅಲ್ಲದೆ ಕ್ರೀಡಾಂಗಣವನ್ನು ತಕ್ಷಣವೇ ಖಾಲಿ ಮಾಡುವಂತೆ ಆಟಗಾರರಿಗೆ ಮತ್ತು ಪ್ರೇಕ್ಷಕರಿಗೆ ಸೂಚಿಸಲಾಗಿತ್ತು. ಫೆಡ್​ ಲೈಟ್ ಕಾರಣಕ್ಕೆ ಮ್ಯಾಚ್ ರದ್ದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ರಾಷ್ಟ್ರೀಯ ಮಾಧ್ಯಮಗಳು ಸೆಕ್ಯುರಿಟಿ ಕಾರಣಕ್ಕೆ ಮ್ಯಾಚ್ ರದ್ದುಗೊಳಿಸಲಾಗಿದೆ ಎನ್ನುತ್ತಿವೆ. ಇನ್ನೂ ಮ್ಯಾಚ್ ರದ್ದಾಗುವುದಕ್ಕೂ ಮೊದಲು ಮಳೆಯಿಂದಾಗಿ ಪಂದ್ಯ ಶುರುವಾಗುವುದು ವಿಳಂಬವಾಗಿತ್ತು. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

punjab kings vs delhi capitals match /

malenadutoday add
TAGGED:punjab kings vs delhi capitals match /
Share This Article
Facebook Whatsapp Whatsapp Telegram Threads Copy Link
Previous Article karachi port karachi port / ಹಮಾಸ್​ ಸ್ಟೈಲ್​ನಲ್ಲಿ ಪಾಕ್​ ದಾಳಿ , ಪ್ರತ್ಯುತ್ತರಕ್ಕೆ 3 ವಿಮಾನ ಡಮಾರ್! ಕರಾಚಿ ಬಂದರು ಮೇಲೆ ಅಟ್ಯಾಕ್ ನಿಜನಾ?
Next Article  power cut in shivamogga power cut today information / ಶಿವಮೊಗ್ಗದ ಈ ಪ್ರದೇಶಗಳಲ್ಲಿ ಇವತ್ತು ಕರೆಂಟ್ ಇರಲ್ಲ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗ ಉದ್ಯಮಿ
NATIONAL NEWS

ಶಿವಮೊಗ್ಗ ಉದ್ಯಮಿ ಮೃತ ಮಂಜುನಾಥ್​ ಪಾರ್ಥಿವ ಶರೀರ ಇಂದು ತಡರಾತ್ರಿ ಶಿವಮೊಗ್ಗಕ್ಕೆ | ವಿಧಿ ವಿಧಾನ ಹೇಗೆ?

By Prathapa thirthahalli
NATIONAL NEWS

ರೀಲ್ಸ್‌ ಕ್ರೇಜ್‌ ವಿಡಿಯೋ ಮಾಡಲು ಹೋಗಿ ಮೂವರು ಯುವಕರು ಸಾವು | ವಿಡಿಯೋ ವೈರಲ್‌

By 131

CNG ‍ಸ್ಫೋಟದ ಬೆನ್ನಲ್ಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಅಗ್ನಿ ದುರಂತ

By 131
SIMS Medical College sp mithun kumar shivamogga
NATIONAL NEWS

sp mithun kumar shivamogga : ಎಸ್​ಪಿ ಮಿಥುನ್ ಕುಮಾರ್ ಸೇರಿ 3 ಅಧಿಕಾರಿಗಳಿಗೆ ಬಿಗ್ ಅವಾರ್ಡ್!

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up