Sigandur Bridge 2 Load Test / ಸಿಗಂದೂರು ಸೇತುವೆಯ ಮೇಲೆ ಮತ್ತೆ 100 ಟನ್ ಭಾರ ಹೇರಿ ಪರೀಕ್ಷೆ !
Sigandur Bridge 2 Load Test : Crucial 2nd Phase Load Test Underway, Traffic Restricted! ಸಾಗರ: ಸಿಗಂದೂರು ಸೇತುವೆಯ 2ನೇ ಹಂತದ ಲೋಡ್ ಟೆಸ್ಟ್ ಆರಂಭ – ಸಂಚಾರ ನಿರ್ಬಂಧ! ಸಾಗರ: ಇನ್ನೇನು ಉದ್ಘಾಟನೆಗೆ ಸಿದ್ದಗೊಂಡಿರುವ ಬಹುನಿರೀಕ್ಷಿತ ಸಿಗಂದೂರು ಸೇತುವೆಯಲ್ಲಿ ಈಗಾಗಲೇ ಒಂದು ಹಂತದ ಲೋಡ್ ಟೆಸ್ಟಿಂಗ್ ಮುಗಿದಿದೆ. ಇದರ ಬೆನ್ನಲ್ಲೆ ಇದೀಗ ಇನ್ನೊಂದು ಸುದ್ದಿ ಹೊರಬಿದ್ದಿದ್ದು ಎರಡನೇ ಹಂತದ ಲೋಡ್ ಟೆಸ್ಟ್ (ಭಾರ ಪರೀಕ್ಷೆ) ಪ್ರಕ್ರಿಯೆ ಪ್ರಾರಂಭವಾಗಿದೆ. ಸೇತುವೆ ಕ್ಷಮತೆ ಅಥವಾ … Read more