ಸಹೋದರನನ್ನೆ ಕೊಂದ ಸೋದರ! ವಿನೋಬನಗರ PS ಲಿಮಿಟ್ಸ್ ನಲ್ಲಿ ನಡೆದಿದ್ದೇನು?
Brother Kills Brother in Shivamogga ಶಿವಮೊಗ್ಗ, malenadu today news : August 21 2025 : ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಕೊಲೆ ಘಟನೆ ವರದಿಯಾಗಿದೆ. ನಿನ್ನೆದಿನ ಯುವಕನೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದ್ದು, ಆತ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದ್ದು ಆರೋಪಿ ಸಹ ಪೊಲೀಸ್ ವಶದಲ್ಲಿದ್ದಾನೆ. ಸಾಗರ, ಶಿವಮೊಗ್ಗ, ರಿಪ್ಪನ್ಪೇಟೆ, ತೀರ್ಥಹಳ್ಳಿಯಲ್ಲಿ ಏನೆಲ್ಲಾ ನಡೀತು! ಬಾವಿಯಲ್ಲಿ ಯುವಕನ ದೇಹ!? ನಡೆದಿದ್ದೇನು? https://malenadutoday.com/sagar-shivamogga-ripponpet-thirthahalli-news-21/ ನಡೆದಿದ್ದೇನು? ಶಿವಮೊಗ್ಗ ನಗರದ ಎಪಿಎಂಸಿ ಬಳಿಯ … Read more