ನಿರ್ದೇಶನಕ್ಕಿಳಿದ ಪೃಥ್ವಿ ಅಂಬರ್ : ಎಐ ಜೆನರೇಟೆಡ್​ ಪೋಷ್ಟರ್​ನಲ್ಲಿ ಅರವಿಂದ್​ ಬೋಳಾರ್​​ ಡಾನ್​ 

Prithvi ambar

Prithvi ambar :  ಶಿವಮೊಗ್ಗ: ‘ದಿಯಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟ ಪೃಥ್ವಿ ಅಂಬರ್ ಇದೀಗ ತುಳು ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ‘ಬುಲ್‌ಡಾಗ್’ ಎಂದು ಹೆಸರಿಡಲಾಗಿದ್ದು, ಇಂದು ಈ ಚಿತ್ರದ ಶೀರ್ಷಿಕೆ ಟೀಸರ್ ಬಿಡುಗಡೆಯಾಗಿದೆ. ಈ ಹಿಂದೆ ತುಳು ಚಿತ್ರಗಳಲ್ಲಿ ನಟಿಸಿ ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಪೃಥ್ವಿ, ‘ದಿಯಾ’, ‘ಬೈರಾಗಿ’, ‘ದೂರದರ್ಶನ’, ‘ಕೊತ್ತಲವಾಡಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಕನ್ನಡದಲ್ಲಿ ನಟನೆಯನ್ನು … Read more