ಸಾದ್ವಿ ಪ್ರಗ್ಯಾ ವಿರುದ್ಧ ದೂರು/ ಕೋಟೆ ಪೊಲೀಸ್ ಸ್ಟೇಷನ್ಗೆ ಹಾಜರಾಗುವಂತೆ ಸೂಚನೆ/ ದಾಖಲಾಗಿತ್ತಾ ಇನ್ನೊಂದು ಕಂಪ್ಲೆಂಟ್
ಶಿವಮೊಗ್ಗ ಎನ್ಇಎಸ್ ಮೈದಾನದಲ್ಲಿ (NES) ನಡೆದಿದ್ದ ಹಿಂದೂ ಜಾಗರಣ ವೇದಿಕೆಯ ತ್ರೈ ವಾರ್ಷಿಕ ಪ್ರಾಂತ ಸಮ್ಮೇಳನದಲ್ಲಿ ಸಾದ್ವಿ ಪ್ರಗ್ಯಾ ಸಿಂಗ್ (prgya singh thakur) ಮಾತನಾಡಿದ್ದರು. ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ? ಈ ವೇಳೆ ಅವರು ಆಡಿರುವ ಚಾಕು ಚೂಪಾಗಿ ಇಟ್ಟುಕೊಳ್ಳಿ ಎಂಬ ವಾಕ್ಯ ಪ್ರಚೋದನಕಾರಿಯಾಗಿದೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತದೆ. ಇವರ ವಿರುದ್ಧ ಕೇಸ್ ದಾಖಲಿಸಿ ಎಂದು, ತೆಹಸಿನ್ ಪೂನಾವಾಲಾ ಎಂಬವರು ಇಮೇಲ್ ಮೂಲಕ … Read more