ಸತ್ತಿಲ್ಲ ಬದುಕಿದ್ದೇನೆ ಎಂದು ವಿಡಿಯೋ ಹರಿಬಿಟ್ಟ ಪೂನಂ ಪಾಂಡೆ! ನಿನ್ನೆಯ ಸಾವಿನ ಸುದ್ದಿಗೆ ಕಾರಣವೇನು ಗೊತ್ತಾ?

Shivamogga | Feb 3, 2024 |  ಸೋಶಿಯಲ್ ಮೀಡಿಯಾ ಸ್ಟಾರ್ ಪೂನಮ್ ಪಾಂಡೆ ಸತ್ತಿಲ್ಲ. ಬದುಕಿದ್ದಾಳೆ. ಈ ಬಗ್ಗೆ ಆಕೆಯೆ ತನ್ನ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ವಿಡಿಯೋವೊಂದು ಹರಿಬಿಟ್ಟಿದ್ದಾಳೆ. ಇದೀಗ ಆಕೆಯ ಹೊಸ ವಿಡಿಯೋ ವೈರಲ್ ಆಗಿದ್ದು, ನಿನ್ನೆ ಸಾವಿನ ಸುದ್ದಿಯನ್ನು ಹರಿಬಿಟ್ಟಿದ್ದಕ್ಕೆ ಆಕೆ ಕ್ಷಮೆಯನ್ನ ಸಹ ಕೇಳಿದ್ದಾಳೆ. ಅಲ್ಲದೆ ಇದು ತನ್ನದೇ ಕೃತ್ಯ, ಉದ್ದೇಶ ಪೂರ್ವಕವಾಗಿ ಸ್ಟೇಟ್ಮೆಂಟ್ ಹಾಕಿದ್ದು ಎಂದಿದ್ದಾಳೆ.  ಸರ್ವಿಕಲ್ ಕ್ಯಾನ್ಸರ್​ನಿಂದ ಆಕೆಯನ್ನು ಕಳೆದುಕೊಂಡಿದ್ದೇವೆ ಎಂಬ ಹೇಳಿಕೆ ಇದ್ದ ಪೋಸ್ಟ್ ವೊಂದು ನಿನ್ನೆ ಇನ್​ಸ್ಟಾಗ್ರಾಮ್​ನಲ್ಲಿ … Read more