ಬಂಗಾರ ಬಲಾ..ಬಲಾ! ಮೂರು ದಿನಕ್ಕೆ 6 ಸಾವಿರ ರೂಪಾಯಿ ಜಾಸ್ತಿ! ಚಿನ್ನ ಬೆಳ್ಳಿ ರೇಟು ನೀವೆ ನೋಡಿ
Gold Price Hikes ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 09 2025: ಬಂಗಾರದ ರೇಟು ಮತ್ತೆ ಏರಿಕೆ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರ ಸತತ ಮೂರನೇ ದಿನವೂ ಏರಿಕೆ ಕಂಡಿದೆ. ಬುಧವಾರದ ದಿನದ ವಹಿವಾಟಿನ ಅಂತ್ಯಕ್ಕೆ 10 ಗ್ರಾಂ ಪರಿಶುದ್ಧ ಚಿನ್ನದ (99.9 Gold) ಬೆಲೆಯು ₹1,26,600 ಕ್ಕೆ ತಲುಪಿದೆ. ಕಳೆದ ಕೇವಲ ಮೂರು ದಿನಗಳಲ್ಲಿ ಚಿನ್ನದ ಒಟ್ಟು ಬೆಲೆ ₹6,000 ನಷ್ಟು ಜಿಗಿದಿದೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲಿಯು ತೀವ್ರ ಹೆಚ್ಚಳವಾಗಿದೆ. ಪ್ರತಿ ಕೆ.ಜಿ. … Read more